ಬೆಂಗಳೂರಿಗೆ ಬಂದು ಒಂದು - TopicsExpress



          

ಬೆಂಗಳೂರಿಗೆ ಬಂದು ಒಂದು ತಿಂಗಳಾಯ್ತು. ಇಲ್ಲಿಯ ಟ್ರಾಫಿಕ್ ಕಿರಿ ಕಿರಿ, ಧೂಳು, ಟೆನ್ಷನ್ ನಲ್ಲಿರೋ ಜನ, ಸ್ಪೆಷಲ್ಲಾಗಿ ಬರಿ ಅನ್ನ ಸಾರು ಚಿತ್ರಾನ್ನ ತಿಂದು ತಿಂದು ನಾಲಗೆ ಕೆಟ್ಟ್ ಹೋಗಿದೆ ಕಣ್ರೀ........ ನಮ್ ರೊಟ್ಟಿ ಮಹಿಮೆ ನಂಗೆ ಇವಾಗ ಗೊತ್ತಾಗ್ತಾ ಇದೆ. ಅದ್ಕೆ ಅಲ್ವಾ ನಮ್ ಹಿರಿಯರು ಹೇಳ್ತಾ ಇದ್ದಿದ್ದು "ರೊಟ್ಟಿ ತಿಂದೋನು ಗಟ್ಟಿ" ಅಂತಾ.......!!!
Posted on: Sat, 24 Aug 2013 17:19:40 +0000

Trending Topics



to
Next up on the playlist for Holden & Sloane: In My Room by the
To my Princess, May God bless and keep you always, May your wishes
Now we will begin with the omega point from the bottom North

Recently Viewed Topics




© 2015