ಬುದ್ಧಿಜೀವಿ ಪತ್ರಕರ್ತನೊಬ್ಬನ ಆರ್ಭಟ... ಫೇಸ್ ಬುಕ್ ಗ್ರೂಪ್ ಗಳು ಆರಂಭವಾದ ಉದ್ದೇಶ ವ್ಯರ್ಥವಾಗುತ್ತಿದೆಯಂತೆ. ಮೋದಿ ಭಜನೆಯಿಂದಾಗಿ ಫೇಸ್ ಬುಕ್ ಕುಲಗೆಟ್ಟು ಹೋಗಿದೆಯಂತೆ. ಮೋದಿವಾದಿಗಳಿಂದ ದೂರವಿರಿ ಎಂದು ಪುಕ್ಕಟೆ ಸಲಹೆ ಬೇರೆ. ಜನ ಪ್ರಜ್ಞಾವಂತರಾಗುತ್ತಿರುವುದು ಬುದ್ಧಿಜೀವಿ ವರ್ಗಕ್ಕೆ ಹೊಟ್ಟೆಕಿಚ್ಚು ಹತ್ತಿಸಿರಬೇಕು.
Posted on: Fri, 18 Oct 2013 15:54:38 +0000
Trending Topics
Recently Viewed Topics
© 2015