'ಕೊಡಗು ವಾರ್ತೆ' ಗೆ Double award ...... - TopicsExpress



          

'ಕೊಡಗು ವಾರ್ತೆ' ಗೆ Double award ...... ----------------------------------------------------- ಆತ್ಮೀಯರೇ ........... ನಿಮ್ಮ ಪ್ರೀತಿ ಹಾಗು ಹರಕೆಯ ಫಲ ಈ ಬಾರಿ ಕೊಡಗು ಜಿಲ್ಲಾ ಪತ್ರಕರ್ತ ಸಂಘದಿಂದ ಎರಡು ಅತ್ಯುನ್ನತ ಪ್ರಶಸ್ತಿಗಳನ್ನು ಸ್ವಿಕರಿಸಿ ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಹರಸಿ, ಬೆಳೆಸಿ, ಹಾರೈಸಿ. ಕೊಡಗು ಜಿಲ್ಲಾ ಪತ್ರಕರ್ತ ಸಂಘದಿಂದ ನೀಡಲಾಗುವ 2012-2013ನೇ ಸಾಲಿನಲ್ಲಿ ಪ್ರಶಸ್ತಿಗೆ 'ಕೊಡಗು ವಾರ್ತೆ'ಯ ಎರಡು ಲೇಖನ ಆಯ್ಕೆ ಆಗಿದ್ದು ನಿಮಗೆ ತಿಳಿದಿದೆ. ಕೊಡಗಿನ ಪತ್ರಿಕೋದ್ಯಮದಲ್ಲಿ ಕೊಡಗು ವಾರ್ತೆ ನಿರಂತರ ಎರಡನೆ ಬಾರಿಗೆ 'ತನಿಖಾ ವರದಿ ಪ್ರಶಸ್ತಿ' ತನ್ನದಾಗಿಸಿ ಕೊಂಡಿದೆ. ಕಳೆದ ವರ್ಷವು ತನಿಖಾ ವರದಿ ಪ್ರಶಸ್ತಿ ಲಭಿಸಿದ್ದು . ಈ ಬಾರಿ ಜೊತೆಗೆ ಮತ್ತೊಂದು ಪ್ರಶಸ್ತಿಯಾದ 'ಮಾನವೀಯ ಪ್ರಶಸ್ತಿ' ದೊರಕಿದೆ.ಅಂದರೆ ಈ ಬಾರಿ ಎರಡು ಪ್ರಶಸ್ತಿ ಸ್ವಿಕರಿಸಿದೇನೆ. ನನ್ನೊಂದಿಗೆ ಇತರ ಪತ್ರಿಕಾ ಮಿತ್ರರಿಗು ವಿವಿದ ಪ್ರಶಸ್ತಿ ಲಭಿಸಿದ್ದು ಅವರಿಗೂ ನನ್ನ ಪರವಾಗಿ ಅಭಿನಂದನೆಗಳು... ಕೊಡಗು ವಾರ್ತೆ ಪ್ರಾರಂಭವಾಗಿ ಮೂರನೇ ವರ್ಷದಲ್ಲಿ ಇದು ೩ನೇ ಪ್ರಶಸ್ತಿ ಲಭಿಸಿದ್ದು ಕನ್ನಡ ಪತ್ರಿಕಾರಂಗದಲ್ಲಿ ನಾನೊಬ್ಬ ಕೊಡವ ಪತ್ರಿಕೊದ್ಯಮಿಯಾಗಿ ಬೆಳೆಸಿದ ನನ್ನ ಎಲ್ಲಾ ಅಭಿಮಾನಿಗಳಿಗೆ ನನ್ನ ಹೃದಯ ತುಂಬಿದ ವಂದನೆಗಳು. With Regards... chammatira praveen uthappa Editor kodagu vaarthe weekly
Posted on: Wed, 17 Jul 2013 09:49:08 +0000

Trending Topics



Recently Viewed Topics




© 2015