“It happens all the time in heaven, And some day It will - TopicsExpress



          

“It happens all the time in heaven, And some day It will begin to happen Again on earth - That men and women who are married, And men and men who are Lovers, And women and women Who give each other Light, Often will get down on their knees And while so tenderly Holding their lovers hand, With tears in their eyes, Will sincerely speak, saying, My dear, How can I be more loving to you; How can I be more kind?” * The Subject Tonight Is Love: ಹಾಫಿಜನ 60 ಕಡು ಮಧುರ ಪದ್ಯಗಳು ಇವನ್ನ ಅನುವಾದ ಮಾಡೋಕೆ ಶುರು ಮಾಡಿದ್ದೀನಿ. ಅಂದುಕೊಂಡಷ್ಟು ಸುಲಭವಲ್ಲ....! ಭಾಷೆಯನ್ನೇನೋ ಬದಲಿಗೆ ಕೂರಿಸಬಹುದು... ಭಾವ ತುಂಬೋದು ಕಡುಕಷ್ಟ. ಯಾಕಂದರೆ ಇವು ಅನುಭಾವ ಪದ್ಯಗಳು. ಪದಬಳಕೆಯ ಚಾಲಾಕಿತನವನ್ನೆಲ್ಲ ಮೂಟೆ ಕಟ್ಟಿಟ್ಟು, ಒಳಗನ್ನ ಅರಳಿಸಿಕೊಂಡರಷ್ಟೆ ಇವುಗಳ ಅನುವಾದ ಸಾಧ್ಯ. ಇಲ್ಲವಾದರೆ ಕೇವಲ ಹೃದಯಹೀನ ಭಾಷಾಂತರವಾಗಬಹುದೇನೋ.... * ಬರಹ ಬದುಕು ಕಲಿಸಲಿ, ಬರಹ ಬದುಕು ಬದಲಿಸಲಿ.... ~ ಆಮೆನ್!
Posted on: Sat, 12 Jul 2014 15:55:20 +0000

Trending Topics



Recently Viewed Topics




© 2015