••••• THE REAL REASON IS NOT A ROCKET.,NOT A GUN.,- ITS - TopicsExpress



          

••••• THE REAL REASON IS NOT A ROCKET.,NOT A GUN.,- ITS RELIGION....!!!!!•••••• ಇಲ್ಲಿನ ಕೊಳವೆ ಬಾವಿಗೆ ಬಿದ್ದ ಮಗುವಿಗಾಗಿ ಪ್ರಾರ್ಥಿಸೋ ನೀವು.,ಮಾಧ್ಯಮದವರು ದೂರದ ಗಾಜಾದ ಪಟ್ಟಿಯ ಮಕ್ಕಳ ಮಾರಣಹೋಮದ ಬಗ್ಗೆ ಯಾಕೆ ಚಕಾರವೆತ್ತುತ್ತಿಲ್ಲಾ ಎನ್ನುವ ಕಾಮೆಂಟ್ ಒಂದು ಬಹಳವಾಗೇ ಕಾಡಿತು... ಇತಿಹಾಸ ಗಮನಿಸಿದರೆ ಬಹುತೇಕ ದೇಶಗಲ್ಲಿ ಇಂತಹ ಯುದ್ಧಗಳು ನೆಡೆಯುತ್ತಾ ಬಂದಿರುವುದು ಧರ್ಮದ ಹೆಸರಿನಲ್ಲಿ.. ಗಾಜಾ ದ ಇತಿಹಾಸವೂ ಅಷ್ಟೆ...!!! ನಮ್ಮ ಭಾರತದಲ್ಲಿ ಅಂತಹ ಸ್ಥಿತಿಯಿಲ್ಲಾ., ಏಕೆಂದರೆ ನಮ್ಮ ದೇಶದ ಸಂಸ್ಕೃತಿ ಅಂಥದ್ದು..!!!!! ( ಒಂದೆರಡು communal clashes ಬಿಟ್ಟರೆ) ಇದು ಅತಿಶಯೋಕ್ತಯಲ್ಲಾ..... ಒಂದು ಹಿಂದೂಸ್ಥಾನವನ್ನ ಒಬ್ಬ ಕ್ರಿಷ್ಚಿಯನ್ ಮಹಿಳೆ ಆಳುತ್ತಾಳೆ.,ಒಬ್ಬ ಬಡ ಮುಸಲ್ಮಾನ ಸಂಶೋಧಕ ದೇಶದ ರಾಷ್ಟ್ರಪತಿಯಾಗುತ್ತಾನೆ.,ಒಂದು ವೈರಿ ದೇಶದ ಸೊಸೆ ಹೈದರಾಬಾದಿನ ರಾಯಭಾರಿಯಾಗುತ್ತಾಳೆ...!! ಟಿಬೆಟಿನ ನಿರಾಶ್ರಿತ ಬೌದ್ದರಿಗೂ ಇಲ್ಲಿ ಜಾಗವಿದೆ.,ಬಾಂಗ್ಲಾದ ಅಕ್ರಮ ವಲಸಿಗರಿಗೂ ಆಧಾರ(card)ವಿದೆ...!!!!! ಇದು ಪ್ರಪಂಚದಲ್ಲೆಲ್ಲೂ ಕಾಣದ ಸತ್ಯ.... ನಮ್ಮ ದೇಶದ ಹಿರಿಮೆ.....!!!! ••••••• ಧರ್ಮಯುದ್ಧಗಳಾಗಬೇಕೇ ಹೊರತು ಧರ್ಮಕ್ಕಾಗಿ ರಕ್ತಪಾತವಲ್ಲಾ•••••• ••••ಮನುಷ್ಯ ಮನುಷ್ಯನನ್ನು ಮನುಷ್ಯನಂತೆ ಕಂಡರೆ ಅದೇ ನಿಜವಾದ ಧರ್ಮ ಪರಿಪಾಲನೆ...•••• ಎಲ್ಲಾ ಧರ್ಮಗಳೂ ಸಾರುವುದು ಇದನ್ನೇ....!!!! The killings of civilians and innocents in GAZA by Israelis..!! From the history for wars in most countries it is evident that., ••••••••THE REAL REASON IS NOT A ROCKET., NOT A GUN.. ITS RELIGION••••••••••• ((Every rule has an exception)) In INDIA WE can attribute the absence of such religious wars to our ••RICH CULTURE••., Although few communal clashes occasionaly sprout... [[[ there is no reference to any religion in particular and with all due respect.....!!]]]] No communal comments shall be entertained...such ids wil be blocked ....
Posted on: Fri, 08 Aug 2014 14:01:29 +0000

Trending Topics



Recently Viewed Topics




© 2015