☀ ವಿಶ್ವಸಂಸ್ಥೆಯ ವಿಶೇಷ - TopicsExpress



          

☀ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಗಳು, ನಿಯೋಗಗಳು, ಪ್ರಮುಖ ಅಂಗಗಳು ☀ (Specialized agencies of the United Nations) ☀ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಗಳು, ನಿಯೋಗಗಳು, ಪ್ರಮುಖ ಅಂಗಗಳು ☀ (Specialized agencies of the United Nations) ━━━━━━━━━━━━━━━━━━━━━━━━━━━━━━━━━━━━━━━━━━━━━ ☀FAO :— ಆಹಾರ ಮತ್ತು ಕೃಷಿ ಸಂಸ್ಥೆ ♠.ವಿಸ್ತೃತ ರೂಪ :— Food and Agriculture Organization. ♠.ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ (Rome, Italy) ♠.ಪ್ರಸ್ತುತ ಮುಖ್ಯಸ್ಥರು:— ಜಾಕ್ಯೂಸ್ ಡಿಯೋಫ್ (Jacques Diouf) ♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀ IAEA :— ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗ. ♠.ವಿಸ್ತೃತ ರೂಪ:— International Atomic Energy Agency ♠.ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ (Vienna, Austria) ♠.ಪ್ರಸ್ತುತ ಮುಖ್ಯಸ್ಥರು:— ಮೊಹಮದ್ ಎಲ್ಬರಾಡೇ (Mohamed ElBaradei) ♠.ಸ್ಥಾಪನೆಗೊಂಡಿದ್ದು :— 1957 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀ ICAO :— ಅಂತರಾಷ್ಟ್ರೀಯ ನಾಗರಿಕ ಉಡ್ಡಯನ ಸಂಸ್ಥೆ ♠.ವಿಸ್ತೃತ ರೂಪ:— International Civil Aviation Organization ♠.ಕೇಂದ್ರ ಕಾರ್ಯಾಲಯ:— ಕೆನಡಾದ ಮಾಂಟ್ರಿಯಲ್ (Montreal, Canada) ♠.ಪ್ರಸ್ತುತ ಮುಖ್ಯಸ್ಥರು:— ರೇಮಂಡ್ ಬೆಂಜಮಿನ್ (Raymond Benjamin) ♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀ IFAD :— ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ. ♠.ವಿಸ್ತೃತ ರೂಪ:— International Fund for Agricultural Development ♠.ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ (Rome, Italy) ♠.ಪ್ರಸ್ತುತ ಮುಖ್ಯಸ್ಥರು:— ಕನಯೊ ಎಫ್. ವಾಂಝ್ (Kanayo F. Nwanze) ♠.ಸ್ಥಾಪನೆಗೊಂಡಿದ್ದು :— 1977 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀ ILO :— ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ. ♠.ವಿಸ್ತೃತ ರೂಪ:— International Labour Organization ♠.ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland) ♠.ಪ್ರಸ್ತುತ ಮುಖ್ಯಸ್ಥರು:— ಜುವಾನ್ ಸೊಮಾವಿಯಾ (Juan Somavía) ♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀IMO :— ಅಂತರರಾಷ್ಟ್ರೀಯ ಸಾಗರೋತ್ತರ ಸಂಘ. ♠.ವಿಸ್ತೃತ ರೂಪ:— International Maritime Organization ♠.ಕೇಂದ್ರ ಕಾರ್ಯಾಲಯ—: ಲಂಡನ್, ಯುನೈಟೆಡ್ ಕಿಂಗ್ಡಮ್ (London, United Kingdom) ♠.ಪ್ರಸ್ತುತ ಮುಖ್ಯಸ್ಥರು:— ಇಪ್ತಿಮಿಯೋಸ್ ಇ. ಮಿಟ್ರೊಪೊಲಸ್ (Efthimios E. Mitropoulos) ♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀IMF :— ಅಂತರರಾಷ್ಟ್ರೀಯ ಹಣಕಾಸು ನಿಧಿ ♠.ವಿಸ್ತೃತ ರೂಪ:— International Monetary Fund. ♠.ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ (Washington, D.C, USA) ♠.ಪ್ರಸ್ತುತ ಮುಖ್ಯಸ್ಥರು:- ಡೊಮಿನಿಕ್ ಸ್ಟ್ರಾಸ್ ಕಾಹ್ನ್ (Dominique Strauss-Kahn) ♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀ ITU : ಅಂತರ್ರಾಷ್ಟ್ರೀಯ ದೂರಸಂಪರ್ಕ ಸಂಘ. ♠.ವಿಸ್ತೃತ ರೂಪ:— International Telecommunication Union. ♠.ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland) ♠.ಪ್ರಸ್ತುತ ಮುಖ್ಯಸ್ಥರು:— ಹಮದೌನ್ ಟೌರೆ (Hamadoun Touré) ♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀ UNESCO : ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ. ♠.ವಿಸ್ತೃತ ರೂಪ:— United Nations Educational, Scientific and Cultural Organization ♠.ಕೇಂದ್ರ ಕಾರ್ಯಾಲಯ:— ಪ್ಯಾರಿಸ್, ಫ್ರಾನ್ಸ್ (Paris, France) ♠.ಪ್ರಸ್ತುತ ಮುಖ್ಯಸ್ಥರು:— ಐರಿನಾ ಬೊಕೊವ (Irina Bokova) ♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ. ♠.ವಿಸ್ತೃತ ರೂಪ:— United Nations Industrial Development Organization. ♠.ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ (Vienna, Austria) ♠.ಪ್ರಸ್ತುತ ಮುಖ್ಯಸ್ಥರು:— ಕಂಡೆಹ್ ಯುಮ್ ಕೆಲ್ಲಾ (Kandeh Yumkella) ♠.ಸ್ಥಾಪನೆಗೊಂಡಿದ್ದು :— 1967 ರಲ್ಲಿ. ━━━━━━━━━━━━━━━━━━━━━━━━━━━━━━━━━━━━━━━━━━━━━ ☀ UPU : ವಿಶ್ವ ಅಂಚೆ ಸಂಘ. ♠.ವಿಸ್ತೃತ ರೂಪ:— Universal Postal Union ♠.ಕೇಂದ್ರ ಕಾರ್ಯಾಲಯ:— ಬರ್ನೆ, ಸ್ವಿಜರ್ಲ್ಯಾಂಡ್.(Berne, Switzerland) ♠.ಪ್ರಸ್ತುತ ಮುಖ್ಯಸ್ಥರು:— ಎಡ್ವರ್ಡ್ ದಯನ್ ♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ. ━━━━━━━━━━━━━━━━━━━━━━━━━━━━━━━━━━━━━━━━━━━━━ ☀ WB : ವಿಶ್ವ ಬ್ಯಾಂಕ್ ♠.ವಿಸ್ತೃತ ರೂಪ:— World Bank ♠.ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ (Washington, D.C, USA) ♠.ಪ್ರಸ್ತುತ ಮುಖ್ಯಸ್ಥರು:— ರಾಬರ್ಟ್ ಬಿ. ಝೋಲ್ಲಿಕ್ (Robert B. Zoellick) ♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ. ━━━━━━━━━━━━━━━━━━━━━━━━━━━━━━━━━━━━━━━━━━━━━ ☀ WFP:— ವಿಶ್ವ ಆಹಾರ ಕಾರ್ಯಕ್ರಮ ♠.ವಿಸ್ತೃತ ರೂಪ:— World Food Programme ♠.ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್ (Rome, Italy) ♠.ಪ್ರಸ್ತುತ ಮುಖ್ಯಸ್ಥರು:— ಜೋಸೆಟ್ ಷೀರನ್ (Josette Sheeran) ♠.ಸ್ಥಾಪನೆಗೊಂಡಿದ್ದು :— 1963 ರಲ್ಲಿ. ━━━━━━━━━━━━━━━━━━━━━━━━━━━━━━━━━━━━━━━━━━━━━ ☀ WHO : ವಿಶ್ವ ಆರೋಗ್ಯ ಸಂಸ್ಥೆ ♠.ವಿಸ್ತೃತ ರೂಪ:— World Health Organization ♠.ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland) ♠.ಪ್ರಸ್ತುತ ಮುಖ್ಯಸ್ಥರು:— ಮಾರ್ಗರೇಟ್ ಚಾನ್ (Margaret Chan) ♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ. ━━━━━━━━━━━━━━━━━━━━━━━━━━━━━━━━━━━━━━━━━━━━━ ☀WIPO : ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ ♠.ವಿಸ್ತೃತ ರೂಪ—: World Intellectual Property Organization ♠.ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland) ♠.ಪ್ರಸ್ತುತ ಮುಖ್ಯಸ್ಥರು:— ಫ್ರಾನ್ಸಿಸ್ ಗರ್ರಿ (Francis Gurry) ♠.ಸ್ಥಾಪನೆಗೊಂಡಿದ್ದು : 1974 ರಲ್ಲಿ. ━━━━━━━━━━━━━━━━━━━━━━━━━━━━━━━━━━━━━━━━━━━━━ ☀ WMO : ವಿಶ್ವ ಹವಾಮಾನ ಸಂಸ್ಥೆ ♠.ವಿಸ್ತೃತ ರೂಪ: (World Meteorological Organization) ♠.ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland) ♠.ಪ್ರಸ್ತುತ ಮುಖ್ಯಸ್ಥರು: ಅಲೆಕ್ಸಾಂಡರ್ ಬೆಡ್ ರಿಸ್ಕೀ (Alexander Bedritsky) ♠.ಸ್ಥಾಪನೆಗೊಂಡಿದ್ದು : 1950 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━ ☀ UNWTO: ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ ♠.ವಿಸ್ತೃತ ರೂಪ: (United Nations World Tourism Organization) ♠.ಕೇಂದ್ರ ಕಾರ್ಯಾಲಯ: ಮ್ಯಾಡ್ರಿಡ್, ಸ್ಪೇನ್ (Madrid, Spain) ♠.ಪ್ರಸ್ತುತ ಮುಖ್ಯಸ್ಥರು: ತಲೇಬ್ ರಿಫಾಯಿ ♠.ಸ್ಥಾಪನೆಗೊಂಡಿದ್ದು : 1974 ರಲ್ಲಿ ━━━━━━━━━━━━━━━━━━━━━━━━━━━━━━━━━━━━━━━━━━━━━
Posted on: Thu, 22 Jan 2015 03:38:09 +0000

Trending Topics



Recently Viewed Topics




© 2015