16. ಪಲ್ಲವರು ಎಲ್ಲಿಂದ ಬಂದರು - TopicsExpress



          

16. ಪಲ್ಲವರು ಎಲ್ಲಿಂದ ಬಂದರು ಮತ್ತು ಎಲ್ಲಿಗೆ ಹೋದರು? - ಮಾಳವ ದೊರೆ ನಂಜುಂಡಸ್ವಾಮಿ ನಾವು ಈ ಪ್ರಶ್ನೆಗೆ ಉತ್ತರಿಸುವುದಕ್ಕಿಂತ ಮೊದಲು ಈ ಕೆಳಗಿನ ಒಂದು ಟಿಪ್ಪಣಿ ನೋಡೋಣ. Notes from the Oxford History of India by the Late Vincent A. Smith C.I.E. edited by Percival Spear. Fourth Edition. The Pallavas constitute one of the Mysteries of Indian histories. The Conjecture that they were Pahlavas, that is to say Parthians or Persians from the north-west, was suggested solely by superficial verbal similiarity dismissed as baseless. Every thing known about them indicates that they were a peninsular race, tribe or clan probably either identical or closely connected with the Kurumbas an originally pastoral people, who play a prominent part in early Tamil tradition. The pallvas are sometimes described as the foresters and seem to have been of the same blood as the Kallars, who were reckoned as belonging to the formidable predatory classes, and were credited up to quite recent times with ‘bold, indomitable and martial habits’. The Raja of Pudukottai, the small state which lay between the Trichinopoly, Tanjore, and Madura Districts, is Kallar and claims the honour of descent from the Pallava princes.(1) The history of the Pallavas, although alluded in some vernacular writings, had been almost wholly forgotten by everbody, and was absolutely unknown to Europeans before 1840, when inscriptions of the dynasty began to come to light. Since that date the patient labours of many investigators have recovered much of the outline of Pallava history and have restored the dynsastry to its rightful place in Indian history, a place by no means insignificant. (1)According to Srinivasa Aiyangar, who writes with ample local knowledge, the Pallavas belonged to the ancient Naga people who included a primitive Negrito element of Australasian origin and a later mixed race. Their early habitat was the Tondai mandalam, the group of deistricts round Madras, Tanjore and Trichinopoly being later conquests. The Pallava army was recruited from the marital tribe of Pallis or Kurumbas. The Pallava chiefs were the hereditary enemies of the three Tamil kings and were regared as instruders in the southern districts. Hence the term Palava in Tamil has come to mean a rogue while a section of the Pallava subjects who settled in the Chola and Pandya countries became known as Kallar or thieves. All these people doubtless belonged to the Naga race. Those statements support the view expressed in the text, as formulated many years ago. See Jouveau Dubreui1, The Pallavas, Pondicherry 1917. ಪಲ್ಲವರು ಎಲ್ಲಿಂದ ಬಂದಿರಬಹುದು ಹಾಗು ಅವರು ಮೊದಲು ಯಾವ ವೃತ್ತಿ ಮಾಡುತ್ತಿದ್ದರು ಎಂಬ ಬಗ್ಗೆ ತಾವು ಈ ಮೇಲಿನ ಟಿಪ್ಪಣಿಯಲ್ಲಿ ಓದಿದಿರಿ. ಹಾಗೆಯೇ ಅವರು ತಮ್ಮ ಅಧಿಕಾರದ ಅವಧಿಯ ನಂತರ ಏನಾದರು ಎಂಬ ಬಗ್ಗೆ ಈ ಕೆಳಗಿನ ಟಿಪ್ಪಣಿಯಲ್ಲಿ ಓದಿರಿ. . Notes from the Oxford History of India by the Late Vincent A. Smith C.I.E. edited by Percival Spear. Fourth Edition. End of the Pallavas: A severe defeat inflicted in A.D.740 on the reigning Pallva king by the Chalukya may be regarded as the beginning of the end of the Pallava supremacy. The heirs of the Pallavas, however, were not the Chalukyas, who had to make way for the Rashtrakutas in A.D. 753, but the Cholas, who in alliance with the Pandyas, inflicted a decisive defeat on the Pallavas at the close of the ninth century. Pallava chiefs continued to exist as local rulers down to the thirteenth century and nobles bearing the name may be traced as a distinct race or clan disappears, and their blood is now merged in that of the Kallar, Palli, and Vellala castes. ಪಲ್ಲವರು ಮುಂದೆ ಕಳ್ಳರ್, ಪಲ್ಲಿ, ವೆಲ್ಲಾಲ ಜಾತಿಯವರಾಗಿ ತಮಿಳುನಾಡಿನಲ್ಲಿ ಉಳಿದರು. ಅವರ ರಕ್ತ ಸಂಬಂಧಿಗಳಾದ, ಕರುನಾಡ ಆಳುತ್ತಿದ್ದ ಪಾಳೆಗಾರರು ಹೊಲ್ಲರು, ಹೊಲೆಯರು, ಹಾಗೂ ಹೊಲಯರು ಎನಿಸಿಕೊಂಡು ಈಗಲೂ ದಕ್ಷಿಣ ಕರ್ನಾಟಕದಲ್ಲಿ ಕಂಡು ಬರುತ್ತಾರೆ. ಪಲ್ಲರ ನಾಶಕ್ಕೆ ಕಾರಣರಾದ ಚಾಲುಕ್ಯರು, ಚಲುವಾದಿಗಳು, ಚಾಲುವಾದಿಗಳು, ಛಲವಾದಿಗಳು, ಹಾಗೂ ಚಾಲುಕಿಗಳು ಎನಿಸಿಕೊಂಡು ಈಗಲೂ ಉತ್ತರ ಕರ್ನಾಟಕದಲ್ಲಿ ಕಂಡು ಬರುತ್ತಾರೆ. ಈಗ ಅವರುಗಳ ನಡುವೆ ಯಾವುದೇ ಬಗೆಯ ಹಿಂದಿನ ದ್ವೇಷ ಉಳಿದಿಲ್ಲ. ಪರಸ್ಪರ ವೈವಾಹಿಕ ಸಂಬಂಧಗಳನ್ನು ಹೊಂದಿದ್ದಾರೆ. ಆತ್ಮೀಯವಾಗಿದ್ದಾರೆ. ಇಲ್ಲಿ ಪಲ್ಲವರಿಗೆ ಪಲ್ಲವರಲ್ಲದವರು ಕಳ್ಳರು-ರೌಡಿಗಳು ಎಂದೆಲ್ಲಾ ಕರೆದಿರಬಹುದು ಅದು ಆ ರೀತಿ ಅವರನ್ನು ಕರೆದವರ ಮನಸ್ಥಿತಿಯನ್ನು ತೋರಿಸುವುದೇ ಹೊರತು ಪಲ್ಲವರ ಮೂಲವನ್ನಲ್ಲ. ನಾನು ಬರೆದಿರುವ The history of policing in Karnataka In ancient times and upto the formation of the state of Mysore. EzÀ£ÀÄß writermanam.blogspot ನಲ್ಲಿ ಪಬ್ಲಿಷ್ ಮಾಡಲಾಗಿದೆ, ತಮ್ಮ ಅನುಕೂಲಕ್ಕಾಗಿ ANNEXURE-2 ರಲ್ಲಿ ನೀಡಲಾಗಿದೆ ಅದನ್ನು ಓದಿರಿ. ಕಳ್ಳರ್(ಕಳ್ಳರು) ಪದದ ವ್ಯುತ್ಪತ್ತಿ ಹಾಗೂ ಅದರ ವಿವರಣೆಯನ್ನು ಅದರಲ್ಲಿ ನೀಡಿರುತ್ತೇನೆ. ಹಿಂದಿನ ದೊರೆಗಳ ಪೋಲಿಸರಾಗಿ ಕಳ್ಳರು ಹಾಗೂ ಕಳ್ಳಕೊರಮರು ಕರ್ತವ್ಯ ನಿರ್ವಹಿಸುತ್ತಿದ್ದರು. ಆಡಳಿತ ಬದಲಾದಾಗ ಹೊಸದೊರೆಗಳ ಕಡೆಯವರು ಅವರನ್ನು ಕಳ್ಳ ಎಂದರೆ ಪೊಲೀಸ್ ಎಂಬ ಅರ್ಥಬಿಟ್ಟು ಕದಿಯುವವ ಎಂದು ಹೇಳಲಾರಂಭಿಸಿದ್ದಾರೆ. ಪಲ್ಲವರನ್ನು ವೈದಿಕ ಹಿಂದೂಗಳು ಮತ್ತು ಪರ್ಷಿಯನ್ನರು ತಮ್ಮವರೆಂದು ಹೇಳಿಕೊಳ್ಳಲು ಇಷ್ಟಪಡುತ್ತಾರೆ. ವೈದಿಕ ಹಾಡುಗಳು ಹಿರಿಮೆ-ಗರಿಮೆಗಳಿಸಿದ ರಾಜರುಗಳನ್ನು ಮತ್ತು ಪಂಡಿತರನ್ನು ತಮ್ಮವರೆಂದು ಹೇಳಿಕೊಳ್ಳವುದರಲ್ಲಿ ಅಪಾರವಾದ ಸಂತಸವನ್ನು ಕಾಣುತ್ತಾರೆ. ಆದರೆ ಪಲ್ಲವರು ಸಂಸ್ಕøತವನ್ನು ಮಾತನಾಡುವ ವೈದಿಕರಾಗಿರದೆ ದ್ರಾವಿಡರಾಗಿದ್ದರು ಎಂಬುದನ್ನು ಹಲವು ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಪಲ್ಲವರು ಸಹ ಆದಿ ಮಾನವನು ಕಾಡು ಕಡಿದು ಹೊಲಗಳ ಮಾಡಿ ಉತ್ತಿ-ಬಿತ್ತಿ ಬೆಳೆಯುವುದನ್ನು ಆರಂಭಿಸಿದಾಗ ಆತನ ಪೀಳಿಗೆಗೆ ಸೇರಿದವರು. ಹಳೆಯ ದ್ರಾವಿಡ ಭಾಷೆಯಲ್ಲಿ ಪಲ್ಲು~ಪಲ್ಲ, ಹಲ್ಲು~ಹಲ್ಲ ಎಂದು ಅರ್ಥ ನೀಡುವ ಪದದಿಂದ ಪಲ್ಲವ ಪದ ಮೂಡಿದೆ ರೈತರು ಬಳಸುವ ನೇಗಿಲನ್ನು ಸಹ ಹಲ್ಲು, ಹಲ್ಲ, ಹಲ, ಪಲ್ಲು, ಪಲ್ಲ, ಹಾಗೂ ಪಲ ಎಂದು ರೈತರು ಈಗಲೂ ಕರೆಯುತ್ತಾರೆ. ನೇಗಿಲು ಹಿಡಿದು ಹೊಲ ಊಳುವವನನ್ನು ಹಲ್ಲವ, ಹಲವ ಎಂದು ಈಗಲೂ ಕನ್ನಡದಲ್ಲಿ ಕರೆಯುತ್ತಾರೆ. ಹಿಂದೆ ರೈತನಾಗಿದ್ದು ಉತ್ತಿ-ಬಿತ್ತಿ ಬೆಳೆದು ದವಸ-ಧಾನ್ಯಗಳಿಂದ ಸಮೃದ್ದಿಯಾಗಿ ಬಾಳುತ್ತಿದ್ದವರೆ ಹಲ್ಲವರು ಅಥವಾ ಪಲ್ಲವರು, ಇಲ್ಲವೆ ಹೊಲ್ಲವರು ಅಥವಾ ಪೊಲ್ಲವರು. ಅವರುಗಳೇ ಇಂದಿನ ಕರುನಾಡ ಮೂಲನಿವಾಸಿಗಳಾದ ಹೊಲಯರು ಅಥವಾ ಹೊಲೆಯರು ಅಥವಾ ಹೊಲದ ಒಡೆಯರು. ಈ ಕೆಳಗೆ ನಾನು ಪಲಿಲ್ ಎಂಬ ಸುಮೆರಿಯನ್ ಪದದ ಬಗ್ಗೆ ನೀಡಿರುವ ವಿವರಣೆಯನ್ನು ಇದರೊಂದಿಗೆ ಓದಿರಿ. ಸುಮೇರಿಯನ್ ಭಾಷೆಯಲ್ಲಿ ಪಲಿಲ್ (Palil) ಎಂದರೆ Fore Most, first and foremost, pre-eminent ಎಂದು ಅರ್ಥ. ಅಂದರೆ ಮೊದಲಿಗ, ತುಂಬಾ ಮೊದಲಿನಿಂದ ಇರುವಂತಹದ್ದು, ಅಗ್ರ ಪಂಕ್ತಿಯದ್ದು, ಎಲಕ್ಕಿಂತ ಮುಂಚೆ ಇರುವಂತಹದ್ದು ಎಂದು ಅರ್ಥ. pre-eminent:- (ಮೈಸೂರು ವಿಶ್ವವಿದ್ಯಾಲಯದ ಶಬ್ದಕೋಶ) ಇಂಗ್ಲೀಷ್-ಕನ್ನಡ, ಇತರವನ್ನೆಲ್ಲ, ಇತರರನ್ನೆಲ್ಲ-ಮೀರಿಸಿರುವ, ಎಲ್ಲಕ್ಕೂ ಮೇಲಾದ; ಸರ್ವೋತ್ಕøಷ್ಟ; ಉತ್ತಮೋತ್ತಮ; ಯಾವುದಾದರೂ ಗುಣದಲ್ಲಿ ಇತರ ವ್ಯಕ್ತಿಗಿಂತ ಅಥವಾ ವಸ್ತುವಿಗಿಂತ ಮೀರಿರುವ Fore Most:- (ಅದೇ ಶಬ್ದಕೋಶ;) ಅತ್ಯಂತ ಮುಂದಿರುವ; ಮುಂಭಾಗದಲ್ಲಿರುವ, ಮುಂಭಾಗದ, ಅಗ್ರ, ಮುಖ್ಯ, ಅತ್ಯುತ್ತಮ, ಅಗ್ರಗಣ್ಯ, ಪ್ರಮುಖ, ಪ್ರಧಾನ; ಅತ್ಯಂತ ಪ್ರಸಿದ್ದ, ಸ್ಥಾನದಲ್ಲಿ ಅತ್ಯಂತ ಮುಂದೆ, ಅಗ್ರಸ್ಥಾನದಲ್ಲಿ. ನಾನು ಪಲಿಲ ಎಂಬ ಪದವು ನಾವೀಗ ಈ ಪುಸ್ತಕದಲ್ಲಿ ಚರ್ಚಿಸುತ್ತಿರುವ ಪದಗಳ ಬೇರು ಅಥವಾ ಮೂಲ ಎಂದು ನಂಬುತ್ತೇನೆ. ಪಲ್ಲವರು ದಕ್ಷಿಣ ಭಾರತದಲ್ಲಿ ರಾಜರಾಗಿದ್ದವರು. ಪಲ್ಲವ ಎಂಬ ಪದ ಪೊಲ್ಲವ, ಪಲ್ಲ, ಪೊಲಯ ಎಂಬುದಾಗಿ ಹೊಲಯ ಎಂಬ ರೂಪ ಪಡೆದು ಕನ್ನಡದಲಿ ಉಳಿದಿದೆ. ಸುಮೇರಿಯನ್ ಭಾಷೆಯ ಪಲಿಲ್ ಎಂಬ ಪದವು ಪ್ರಪಂಚದ ತುಂಬೆಲ್ಲಾ ಹಲವು ಕಾರಣಗಳಿಂದ ಚದುರಿದ ಸುಮೇರಿಯನ್ ಜನರಿಂದಾಗಿ ತಾನೂ ಸಹ ಚಲಿಸಿತು. ಆ ಮೂಲ ಸುಮೇರಿಯನ್ ಜನರುಗಳು ಚೆದುರಿದ ನಂತರ ತಾವು ವಾಸಿಸುತ್ತಿದ್ದ ಭೌಗೋಳಿಕವಾಗಿ ಬೇರೆ-ಬೇರೆ ರೀತಿಯಿದ್ದ ಪ್ರದೇಶಗಳಿಂದಾಗಿ ತಮ್ಮ-ತಮ್ಮ ಆಚಾರ-ವಿಚಾರ-ಸಂಸ್ಕøತಿ ಹಾಗೂ ಆಡಳಿತ ವ್ಯವಸ್ಥೆ ಮತ್ತು ಧರ್ಮದ ವಿಚಾರಗಳಲ್ಲಿ ಬೇರೆ-ಬೇರೆಯಾದರು. ಆ ವೈವಿಧ್ಯತೆಗಳು ಕಾಲಾನುಕ್ರಮದಲ್ಲಿ ಸಾಕಷ್ಟು ಮಾರ್ಪಾಟುಗಳಾಗಿ ಆ ಜನರೆಲ್ಲಾ ಪರಸ್ಪರ ಸಂಬಂಧವೇ ಇಲ್ಲದಂತಹ ಜನಾಂಗಗಳೆಂಬಂತೆ ಗೋಚರಿಸತೊಡಗಿದರು. ಹಾಗಾಗಿ ಈ ಪಲಿಲ್ ಎಂಬ ಪದವು ಈ ಕೆಳಕಾಣುವ ವಿವಿಧ ರೂಪಗಳನ್ನು ಪಡೆದು ತನ್ನ ಮೂಲ ಅರ್ಥವನ್ನು ತುಂಬಾ ಅಸ್ಪಷ್ಟವಾಗಿ ಉಳಿಸಿಕೊಂಡಿದ್ದರೂ ತುಂಬಾ ರೂಪಾಂತರಗೊಂಡು ಮೂಲಕ್ಕೆ ಸಂಬಂಧವಿಲ್ಲವೇನೋ ಎಂಬಂತೆ ಆಗಿದ್ದರೂ ಭಾಷಾತಜ್ಞರು ಹಾಗೂ ಶಬ್ದಶಾಸ್ತ್ರಗಳ ಪರಿಣಿತರ ಗಮನವನ್ನು ಸೆಳೆಯದೆ ಇರಲಾರದು. ಇಲ್ಲಿ ನಮೂದಾದ ಹೆಚ್ಚಾನು ಹೆಚ್ಚು ಪದಗಳು ನೇರವಾಗಿ ರಾಜ, ಆಳುವವ, ದೊರೆ, ಇಲ್ಲವೆ ದೊರೆಗೆ ಸಂಬಂಧಿಯಾಗಿದ್ದು ರಾಜ್ಯದ ಒಂದು ಭಾಗ ಅಥವಾ ವಿಭಾಗವನ್ನು ಉಸ್ತುವಾರಿ ಮಾಡುವವ ಇಲ್ಲವೆ ಪಾಳೆಗಾರ, ಕಾಪಾಡುವವ, ಪೊರೆಯುವವ, ಹೊರೆಯುವವ ಹಾಗೂ ದೊಡ್ಡಮನುಷ್ಯ ಎಂಬ ಅರ್ಥಗಳ ನೀಡುತ್ತವೆ. ಹೀಗೆ ಪಲಿಲ್ ಮೂಲದಿಂದ ಬಂದ ಪದಗಳು ಹಾಗೂ ಅವುಗಳಿಂದ ಉದಯಿಸಿದ ಶಬ್ದಗಳು ಅಪಾರವಾಗಿವೆÉ. ಈ ಪದಗಳು ಬಾರರು, ಭಾರರು, ಹಾಗೂ ಈ ಪುಸ್ತಕದಲ್ಲಿ ವಿವರಿಸಿದ ಮತ್ತಿತರೆ ಜನರುಗಳ ಹೆಸರಿನ ಪದಗಳಿಗೆ ಹತ್ತಿರವಾಗಿರುವುದನ್ನು ಗಮನಿಸಿರಿ. ಈ ಕೆಳಗಿನ ಕೋóಷ್ಠಕದಲ್ಲಿ ನಾನು ಪಲಿಲ್ ಪದವು ವಿವಿಧ ದ್ರಾವಿಡ ಪದಗಳ ಅರ್ಥವನ್ನು ಪಡೆದ ಬಗ್ಗೆ ಪಟ್ಟಿ ನೀಡಿರುತ್ತೇನೆ. ಸುಮೇರಿಯನ್ ಪದ ದ್ರಾವಿಡಪದಗಳು ಪಲಿಲ್ ಪರಿಲ - ಪರಿರಿ - ಪರ್ರಿ - ಪರಿವಾರಿ - ಪಾರಸಿ ಪರಿರ-ಪರರ-ಪರ-ಪರವರ-ಪರವ-ಪರತ-ಪರವತ ಪಲಿಲ್ ಪಲಿಲ - ಪಲ್ಲಿಲ - ಪಲ್ಲಿ- ಪಲ್ಲ ಪಲಿಲ್ ಪಲ್ಲಿಲ್ - ಪಳ್ಳಿಲ - ಪಳ್ಳಿ - ಪಳ್ಳ ಪಲಿಲ್ ಪಲ್ಲಿಲ್ - ಪಲ್ಲಿ - ಪಲ್ಲ - ಪಲ್ಲರ್ - ಪಳ್ಳರ್ ಪಲಿಲ್ ಪಲ್ಲ - ಪಲ್ಲವ - ಪೊಲ್ಲವ - ಪೊಲ್ಲಮ ಪಲಿಲ್ ಹಲಿಲ್ - ಹಳ್ಳಿ - ಹಳ್ಳಿಯವ - ಹಳ್ಳಿಯಮ ಪಲಿಲ್ ಪೊಲ್ಲವ - ಪೊಲ್ಲ - ಹೊಲ್ಲ ಪಲಿಲ್ ಪೊಲ್ಲ - ಹೊಲ್ಲ - ಹೊಲಯ ಪಲಿಲ್ ಪಾಲಿಲ -ಪಾಲಿ - ಪಾಳಿ - ಪಾಲ - ಪಾಳ-ಪಾಳೆಗಾರ ಪಲಿಲ್ ಪಾಲಿಲ- ಪಾಲಕ- ಪಾಲ - ಪೌಲ್ ಪಲಿಲ್ ಪರಿವ - ಪುರುವ - ಪೌರವ ಪಲಿಲ್ ಪದಿದ್ - ಪದ್ದಿ - ಪದ್ದ - ಪೆದ್ದ ಪಲಿಲ್ ಪದಿದ್ -ಪೆದ್ದ - ಪೆದ್ದರ್ - ಪಾದ್ರಿ - ಪಾರ್ಥಿ ಪಲಿಲ್ ಪಾಲನ - ಪಾಲರು - ಪಾರರು – ಮಾಲನ – ಮಾಲರು – ಮಾರರು ಈ ಮೇಲಿನ ಚರ್ಚೆಯಿಂದ ನಾವು ಪಲ್ಲವರು ನಮ್ಮ ದ್ರಾವಿಡನಾಡಿನಿಂದ ಬಂದರು ನಮ್ಮ ಮಾಳವ ನಾಡಿನಲ್ಲಿ ನೆಲೆ ನಿಂತರು ಎಂದು ಹೇಳಬಹುದು. - P.S. – I have researched several more facts after the paper was inserted and published in the Holayaru-Madaru-Rajaru , now I am totally convinced that the Pallava Dynasty was founded by a Pollava or Holeya. I would publish the latest findings in my upcoming book The Pallavas – Pollavas – Holayas
Posted on: Mon, 08 Dec 2014 08:43:41 +0000

Trending Topics



Recently Viewed Topics




© 2015