AN ANTIQUE CONCH WITH VISHVAROOPAM ಮೋಹನ ಆಳ್ವರ - TopicsExpress



          

AN ANTIQUE CONCH WITH VISHVAROOPAM ಮೋಹನ ಆಳ್ವರ ಶಂಖದಲ್ಲಿ ವಿಶ್ವರೂಪ!! ಕನ್ನಡಕ್ಕಾಗಿ See More ಅಥವಾ Continue Reading ನ್ನು ಕ್ಲಿಕ್ಕ್ ಮಾಡಿ Lord Krishna who shows the ‘Vishwa Roopa’ to Aruna is well known for his divine conch ‘Panchajanya’ An antique conch in the collection of Dr.Mohan Alva of Moodabidri is engraved with the beautiful picture of ‘Vishva Roopa Darshanam’!! Here is a video of that conch. ಪಾಂಚಜನ್ಯಧರನಾದ ಶ್ರೀ ಕೃಷ್ಣ ಕುರುಕ್ಷೇತ್ರದ ಮಧ್ಯದಲ್ಲಿ ಅರ್ಜುನನಿಗೆ ವಿಶ್ವರೂಪ ದರ್ಶನವನ್ನು ತೋರಿದ. ಆದರೆ ಮೂಡಬಿದಿರೆಯ ಮೋಹನ ಆಳ್ವರ ಸಂಗ್ರಹದಲ್ಲಿ ಅದೇ ವಿಶ್ವರೂಪ ದರ್ಶನವನ್ನು ಚಿತ್ತಾರವಾಗಿ ಕೆತ್ತಿರುವ ಶಂಖವೊಂದಿದೆ!! ನೀವೂ ನೋಡಿ ಆ ಶಂಖದ ಚಿತ್ತಾರ.
Posted on: Mon, 01 Dec 2014 15:33:40 +0000

Trending Topics



Recently Viewed Topics




© 2015