BSY needs a 5 year rest - G Sridhara Kallahalla, AAP Candidate - TopicsExpress



          

BSY needs a 5 year rest - G Sridhara Kallahalla, AAP Candidate from Shimoga. Professional architect, environmental activist and now upright politician, Sridhara Kallahalla of AAP has sounded his first war cry for this election. This even as he takes on BJP heavyweight and tainted ex-CM BS Yedurappa. Sridhara intends to make agriculture a profession, no less than others. “Today’s education system is weaning the youth away from agriculture. This is sad,” he told Times of India. A major force in fighting the mining lobbies of North Karnataka, we wish Sridhara all the best in our fight against corruption. ಭ್ರಷ್ಟಾಚಾರವನ್ನು ಸೋಲಿಸಲೆಂದೇ, ನಾನು ಈ ಕಣದಲ್ಲಿದ್ದೇನೆ ಬಿ.ಎಸ್.ವೈ ಗೆ 5 ವರ್ಷಗಳ ವಿಶ್ರಾಂತಿಯ ಅವಶ್ಯಕತೆ ಇದೆ - ಜಿ ಶ್ರೀಧರ ಕಲ್ಲಹಳ್ಳ, ಆಮ್ ಆದ್ಮಿ ಪಕ್ಷದ ಶಿವಮೊಗ್ಗ ಅಭ್ಯರ್ಥಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಿ ಶ್ರೀಧರ ಕಲ್ಲಹಳ್ಳ ಅವರು ತಮ್ಮ ಮೊದಲ ಚುನಾವಣಾ ಯುದ್ದಕ್ಕೆ ಅಡಿಇಡುತ್ತಿದ್ದಾರೆ. ಇವರು ವೃತ್ತಿಯಲ್ಲಿ ವಾಸ್ತುಶಿಲ್ಪಿ (ಆರ್ಕಿಟೆಕ್ಟ್), ಪರಿಸರವಾದಿ ಹಾಗು ಉದಯೋನ್ಮುಖ ರಾಜಕಾರಣಿ . ಶ್ರೀಧರ ಕಲ್ಲಹಳ್ಳ ಅವರು ಶಿವಮೊಗ್ಗದಲ್ಲಿ ಬಿ.ಜೆ.ಪಿ ಯ ಹಿರಿಯ, ಭ್ರಷ್ಟ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಎದುರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಧರ ಕಲ್ಲಹಳ್ಳರವರು ಕೃಷಿಯನ್ನು ಪ್ರವೃತ್ತಿಯಾಗಿ ಸ್ವೀಕರಿಸಲು ತೀರ್ಮಾನಿಸಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ತೆ ದೇಶದ ಯುವಜನತೆಯನ್ನು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಂದ ಮತ್ತಷ್ಟೂ ದೂರ ಕೊಂಡೊಯ್ಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. epaper.timesofindia/Repository/ml.asp?Ref=RVRCRy8yMDE0LzAzLzEyI0FyMDAzMDA%3D
Posted on: Fri, 14 Mar 2014 07:30:00 +0000

Trending Topics



Recently Viewed Topics




© 2015