Chef ಇದರ ಉಚ್ಛಾರ ಶೆಫ್. ಇದನ್ನು - TopicsExpress



          

Chef ಇದರ ಉಚ್ಛಾರ ಶೆಫ್. ಇದನ್ನು ಕನ್ನಡದಲ್ಲಿ ಚೆಫ್ ಎಂದು ಬರೆದು ಚೆಫ್ ಅಂತಲೇ ಉಚ್ಛರಿಸಲಾಗುತ್ತಿದೆ ! Doctor ಅನ್ನು ಡಾ ಎಂದು ಬರೆಯುತ್ತೇವೆ. Doctor Raj Kumar.. ಡಾ ರಾಜ್ ಆಗುತ್ತದೆ. bridge judge ಇತ್ಯಾದಿ ಬ್ರಿಡ್ಜ್, ಜಡ್ಜ್.. ಎಂದು ಬರೆಯಲಾಗುತ್ತಿದೆ... ಬ್ರಿಜ್.. ಜಜ್ ಎಂದು ಬರೆದರೆ ಒಳ್ಳೆಯದಲ್ಲವೇ ?
Posted on: Sat, 06 Dec 2014 02:37:57 +0000

Trending Topics



Recently Viewed Topics




© 2015