Dear Friends Free Eye Checkup & Surgery Camp-Free Spectacle - TopicsExpress



          

Dear Friends Free Eye Checkup & Surgery Camp-Free Spectacle Distribution by M/s.Narayana Netralaya.Bommasandra NN2 Team 27.7.2014 ( 9Am to 2 Pm) at Govt School.Menasigana Halli Near Vanakana Halli.Anekal taluk - Bangalore - 562 106 Eye Donation Registration also... ಪ್ರಿಯ ಬಂದುಗಳೆ. ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗು ಉಚಿತ ಕನ್ನಡಕ ವಿತರಣೆ.. ಮೆ.ನಾರಾಯಣ ನೇತ್ರಾಲಯ (ಬೊಮ್ಮಸಂದ್ರ) ವೈಧ್ಯರ ತಂಡದಿಂದ 27.7.2014 ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ.... ಸರ್ಕಾರಿ ಶಾಲೆ.ಮೆಣಸಿಗನ ಹಳ್ಳಿ.ವಣಕನ ಹಳ್ಳಿ ಹತ್ತಿರ.ಆನೇಕಲ್ ತಾಲ್ಲೂಕು..ಬೆಂಗಳೂರು-562106.. ನೇತ್ರದಾನ ನೊಂದಣಿ ಸಹಾ ಇರತ್ತೆ... ನಿವೂ ಬನ್ನಿ.... ಕಣ್ಣು ತೊಂದರೆ ಇರುವ ನಿಮ್ಮವರನ್ನೂ ಕರೆತನ್ನಿ .. ಹೇಳಿ ಕಳಿಸಿ.... ಅಂದತ್ವ ಮಾನವನ ಶತೃ.... ಸೂಕ್ತ ಚಿಕಿತ್ಸೆ ಕೊಡಿಸೋಣ... ಅಂದತ್ವ ನಿವಾರಿಸೋಣ..... ಹೊಸಬೆಳಕು ನೀಡೋಣಾ.... ಹೆಚ್ಚಿನ ಮಾಹಿತಿಗಾಗಿ ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail
Posted on: Sat, 26 Jul 2014 11:38:22 +0000

Trending Topics



Recently Viewed Topics




© 2015