From Mangalore City Traffic Police,, ಆತ್ಮೀಯ - TopicsExpress



          

From Mangalore City Traffic Police,, ಆತ್ಮೀಯ ಸ್ನೇಹಿತರೇ, ಈಗ ರಂಜಾನ್ ಉಪವಾಸದ ಕಾಲ. ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿರುವುದರಿಂದ ಮಧ್ಯಾಹ್ನ 2-30ರಿಂದ ಬಹುತೇಕ ರಾತ್ರಿ 8-00ಗಂಟೆಯ ತನಕ ಈ ಕೆಳಗಿನ ರಸ್ತೆಗಳಲ್ಲಿ ಅತಿಯಾದ ವಾಹನಗಳ ದಟ್ಟಣೆ ಹಾಗೂ ಜನಸಂದಣಿ ಇರುತ್ತದೆ. ಇದು ಆಗಸ್ಟ್ 9ರ ತನಕ ಮುಂದುವರೆಯುವುದು. ಆದ್ದರಿಂದ ರಸ್ತೆಯ ಎರಡೂ ಬದಿಯಲ್ಲಿ ವಾಹನ ಪಾರ್ಕ್ ಮಾಡಬೇಡಿ...ಜಾಗರೂಕತೆಯಿಂದ ವಾಹನ ಚಾಲನೆ ಮಾಡಿರಿ. ಸಾಧ್ಯವಾದಷ್ಟೂ ಈ ಕೆಳಗಿನ ರಸ್ತೆಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡಿರಿ. * ಸ್ಟೇಟ್ ಬ್ಯಾಂಕ್ ಸುತ್ತಮುತ್ತ. * ಕೇಂದ್ರಮಾರುಕಟ್ಟೆ ಸುತ್ತಲಿನ ರಸ್ತೆ. *ಗಣಪತಿ ಹೈಸ್ಕೂಲ್ ರಸ್ತೆ. * ಹಂಪನಕಟ್ಟೆ-ಕೆಎಸ್ಆರ್ ರಸ್ತೆ * ಹಂಪನಕಟ್ಟೆ-ಫಳ್ನೀರ್ ರಸ್ತೆ. * ಬಲ್ಮಠ ವೃತ್ತ. *ನಂತೂರು ವೃತ್ತ. * ಪಂಪ್ ವೆಲ್. ಧನ್ಯವಾದಗಳು. Due to Ramzaan shopping following roads are streamed with crowd and vehicle density is very high. Hence it is our request that not to park ur vehicles on either side of the road and more over to that if possible pls avoid said roads for vehicular movements. *Statebank and surrounding road. * Central market and its surroundings. * Hampanakatta-KSR road. * Hampanakatta-Falnir road. * Balmatta Junction. *Ganapathi high school road. * Nanthur * Pumpwell. Thank U.
Posted on: Mon, 29 Jul 2013 12:30:27 +0000

Trending Topics



Recently Viewed Topics




© 2015