I used to write something like poetry, short poetry on Facebook - TopicsExpress



          

I used to write something like poetry, short poetry on Facebook and my blog. For the first time I wrote a lyric for my Directorial debut movie "Preethi Geethi Ityaadi.," and it is sung by Apoorva Sridhar.. Thanks to Veer Samarth for the melody tune., and Thanks to Apoorva for giving sweet Voice for the song...! ಇದುವರೆಗು ನಾನು ಮುಖಪುಸ್ತಕ ಮತ್ತು ನನ್ನ ಬ್ಲಾಗ್ ನಲ್ಲಿ ಕೆಲವು ಕವಿತೆ-ಹನಿಗವನಗಳನ್ನು ಬರೆಯುತ್ತಿದ್ದೆ. ಮೊದಲ ಬಾರಿಗೆ ಒಂದು ಹಾಡನ್ನು ಬರೆದು ನನ್ನ ಚೊಚ್ಚಲ ನಿರ್ದೇಶನದ "ಪ್ರೀತಿ ಗೀತಿ ಇತ್ಯಾದಿ.," ಸಿನಿಮಾಗೆ ಬಳಸುತ್ತಿದ್ದೇನೆ, ಅದನ್ನು ಅಪೂರ್ವ ಶ್ರೀಧರ್ ಹಾಡಿದ್ದಾರೆ.. ಒಂದು ಇಂಪಾದ ರಾಗ ಕೊಟ್ಟ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರಿಗೂ ಮತ್ತು ಮಧುರ ದನಿ ನೀಡಿದ್ದಕ್ಕಾಗಿ ಅಪೂರ್ವ ಶ್ರೀಧರ್ ಗೆ ಧನ್ಯವಾದಗಳು.. : : : -virus
Posted on: Thu, 19 Sep 2013 15:37:30 +0000

Trending Topics



Recently Viewed Topics




© 2015