Nikola Tesla ಜಗತ್ತಿನ ಪ್ರಖ್ಯಾತ - TopicsExpress



          

Nikola Tesla ಜಗತ್ತಿನ ಪ್ರಖ್ಯಾತ ವಿಜ್ಞಾನಿ. ಇವತ್ತು ನಾವು ಪಡೆಯುತ್ತಿರುವ alternative current ನ ಮೂಲ ಕಾರಣ ಕರ್ತ. ಅನೇಕ ಸಂಶೋಧನೆಗಳನ್ನು ಮಾಡಿ ಎಲೆಮರೆಕಾಯಿಯಾಗಿ ಉಳಿದ ಮಹಾನ್ ಚೇತನ . ಈತ ಸ್ವಾಮಿ ವಿವೇಕಾನಂದರನ್ನು ಭೇಟಿ ಮಾಡಿ ಅವರಿಂದ ಸ್ಪೂರ್ತಿಯನ್ನು ಪಡೆದಿದ್ದರು ಎನ್ನುವುದು ವಿಶೇಷ . ವಿಜ್ಞಾನದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದ ವಿವೇಕಾನಂದರು ಟಾಟಾ ಅವರಿಗೆ ಸ್ಪೂರ್ತಿ ತುಂಬಿ ಭಾರತದಲ್ಲಿ ವಿಜ್ಞಾನ ಸಂಶೋದನ ಕೆಂದ್ರ ಸ್ಥಾಪನೆಯಾಗಲು ಪರೋಕ್ಷವಾಗಿ ಕಾರಣರಾಗಿದ್ದಾರೆ . ಅವರಿಗೆ ಅನಂತ ನಮಸ್ಕಾರಗಳು . ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬದ ಶುಭಾಶಯಗಳು.....:)
Posted on: Mon, 12 Jan 2015 11:41:25 +0000

Trending Topics



Recently Viewed Topics




© 2015