Post by none other than creator of maneeshe ..writer - TopicsExpress



          

Post by none other than creator of maneeshe ..writer vasudhendra.thank you sir.. ಸಿನಿಮಾ ಮಾಡುವ ಉತ್ಸಾಹ ನಮ್ಮ ಯುವಕರಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಡಿಜಿಟಲ್ ಕ್ರಾಂತಿಯಿಂದಾಗಿ ಜಗತ್ತಿನ ಸಿನಮಾಗಳನ್ನು ನೋಡಲು ಇಂದು ಸುಲಭಸಾಧ್ಯ ಮತ್ತು ಹೆಚ್ಚಿನ ಖರ್ಚಿಲ್ಲದೆ ಸಿನಿಮಾ ಮಾಡಬಹುದಾಗಿದೆ. ಈ ಕಾರಣಕ್ಕಾಗಿ ಕಿರುಚಿತ್ರಗಳು ಯಥೇಚ್ಛವಾಗಿ ಮೂಡಿ ಬರುತ್ತಿವೆ. ಬೇರೆ ಬೇರೆ ವೃತ್ತಿಯವರೂ ಸಿನಿಮಾ ಮಾಡುವ ಉತ್ಸಾಹ ತೋರುತ್ತಿರುವುದು ಸಂಭ್ರಮದ ವಿಷಯ. ಕಿರಿಯ ಗೆಳೆಯರಾದ Maneesh Rajagopalachar ಮತ್ತು ತಂಡದವರು ನನ್ನ ಆರಂಭದ ಕತೆ ’ಮನೀಷೆ’ ಯನ್ನು ಸಿನಿಮಾ ಮಾಡಿದ್ದಾರೆ. ಚಿತ್ರವನ್ನು ನೋಡಿ, ಅವರ ಈ ಪ್ರಯತ್ನವನ್ನು ದಯವಿಟ್ಟು ಪ್ರೋತ್ಸಾಹಿಸಿ. Youngsters are showing lot of interest in making short films. Thanks to digital revolution, we can now watch the world cinema and it is not that expensive to make a film. It is interesting to see many people with different background are getting into movie making. My young friends maneesh Rajagopalachar and his team have made a short film based on my very early short story maneeshe. Please see the film and encourage their efforts. https://youtube/watch?v=ePGS2huh1nI&feature=youtu.be
Posted on: Thu, 25 Sep 2014 14:25:56 +0000

Trending Topics



Recently Viewed Topics




© 2015