Volvo Bus Highest Financial Expense for BMTC ಕೋಟಿ - TopicsExpress



          

Volvo Bus Highest Financial Expense for BMTC ಕೋಟಿ ರೂಪಾಯಿ ಕೊಟ್ಟು ಕೊಂಡಿದ್ದ ಮಾರ್ಕೋಪೋಲೋ ಬಸ್ ಗಳನ್ನ ಗುಜರಿಗೆ ಹಾಕಿದ್ದಾಯ್ತು. ಇದೀಗ, ವೋಲ್ವೋ ಬಸ್ ಗಳ ಸರದಿ. ದಿನಂಪ್ರತಿ ಕೆಟ್ಟು ನಿಲ್ತಿರೋ ಬಸ್ ಗಳನ್ನ ಸಂಭಾಳಿಸೋಕೆ ಬಿಎಂಟಿಸಿಗೆ ಸಾಧ್ಯವಾಗ್ತಿಲ್ಲ. ಹೀಗಾಗಿ, ಕೋಟಿ ಬೆಲೆಬಾಳೋ ಒಂದೊಂದೇ ಬಸ್ ಗಳು ಡಿಪೋ ಸೇರ್ತಿವೆ.
Posted on: Sun, 14 Dec 2014 09:56:15 +0000

Trending Topics



Recently Viewed Topics




© 2015