When everything else looks materialistic, mothers love still - TopicsExpress



          

When everything else looks materialistic, mothers love still remain eternal! ದುರಾಸೆಯ ಬದುಕು, ಅರ್ಥವಿಲ್ಲದ ಓಟ, ದ್ವೇಷ, ದಳ್ಳುರಿ, ಕಿಚ್ಚು ಇವೆಲ್ಲವನೂ ಕಂಡಾಗ ಪ್ರತಿಕ್ಷಣ ಕಾಡುವ ಭಾವವಿದು. ಎಲ್ಲ ಮರೆತು ಅಮ್ಮನ ಮಡಿಲಲಿ ಮತ್ತೆ ಮಗುವಾಗಿಬಿಡಬೇಕು. ಮುಖವಾಡದ ಬದುಕಿಗೆ, ಬೇಡದ ಕಿರೀಟಕ್ಕೆ ಅಂತ್ಯ ಹಾಡಿಬಿಡಬೇಕು .. ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..
Posted on: Mon, 21 Apr 2014 06:10:02 +0000

Recently Viewed Topics




© 2015