YOUR ATTENTION PLEASE.. Upon a feed back, the following decision - TopicsExpress



          

YOUR ATTENTION PLEASE.. Upon a feed back, the following decision is taken. The photos clicked in Osho Sannidhi,Mysore may not be posted for the public view including in Face Book. 1.ಯಾರ ಚಿತ್ರ ಇದೆಯೋ ಅವರ ಸಮ್ಮತಿ ಇದ್ದರೆ ಅಪ್‌ಲೋಡ್ ಮಾಡಬಹುದು. 2.ಯಾವುದೇ ಕಾರಣಕ್ಕೂ ಸನ್ನಿಧಿಯಲ್ಲಿ ತೆಗೆದ ಯಾವುದೇ ಚಿತ್ರವನ್ನು, ಅವರ ಒಪ್ಪಿಗೆ ಇಲ್ಲದೇ ಅಪ್‌ಲೋಡ್ ಮಾಡಕೂಡದು. 3.ಸನ್ನಿಧಿಯಲ್ಲಿ ತೆಗೆದ ನಿಮ್ಮದೇ ಚಿತ್ರಗಳನ್ನು ಎಷ್ಟು ಬೇಕಾದರೂ ಪೋಸ್ಟ್ ಮಾಡಬಹುದು. 4. ಸನ್ನಿಧಿಯ ಚಿತ್ರಗಳನ್ನು ಎಷ್ಟು ಬೇಕಾದರೂ ಹಾಕಬಹುದು. 5.ಸಂಬಂಧಪಟ್ಟವರ ಚಿತ್ರಗಳನ್ನು, ಅವರಿಗೇ ಖಾಸಗಿಯಾಗಿ ಕಳುಹಿಸಲು ಅಡ್ಡಿ ಇಲ್ಲ. 6. ಪ್ರತಿಯೊಬ್ಬ ಮಿತ್ರರ ಪ್ರೈವಸೀ ಯನ್ನು ಗೌರವಿಸೋಣ. Thank you..Please be with.
Posted on: Thu, 28 Aug 2014 04:54:59 +0000

Trending Topics



Recently Viewed Topics




© 2015