ಅಂಬರೀಷ್ ಅವರೆ, ಸಾರ್ವಜನಿಕ - TopicsExpress



          

ಅಂಬರೀಷ್ ಅವರೆ, ಸಾರ್ವಜನಿಕ ಜೀವನದಲ್ಲಿರುವ ನೀವು ನಿಮ್ಮ ವೈಯುಕ್ತಿಕ ವಿಷಯಗಳು ನಮಗೆಲ್ಲ ಮುಜುಗರ ಉಂಟು ಮಾಡುತ್ತಿವೆ. ನಿಮ್ಮ ಆರೋಗ್ಯ ಹದ ಗೆಟ್ಟು ಸಿಂಗಾಪುರಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತಿದ್ದಾಗ ನಿಮ್ಮ ಚೇತರಿಕೆಗೆ ಪ್ರಾರ್ಥಿಸಿದ ಜೀವಗಳು ಹಲವಾರು. ಅವರೆಲ್ಲರ ಪ್ರಾರ್ಥನೆಯ ಫಲವೆಂಬಂತೆ, ನೀವು ಗುಣಮುಖರಾಗಿ ಹಿಂದಿರುಗಿದಿರಿ ಆದರೆ ನಿಮ್ಮ ಆರೋಗ್ಯ ದ ಕಾಳಜಿ ಯನ್ನು ಮರೆತು ತಾವು ತಮ್ಮ ಹಳೆಯ ವರಸೆ ಯನ್ನು ಮುಂದುವರೆಸಿರುವುದು ಒಳ್ಳೆಯದಲ್ಲ.... youtube/watch?v=i6zzPIHg5h4&feature=youtu.be
Posted on: Sat, 13 Dec 2014 08:31:45 +0000

Trending Topics



Recently Viewed Topics




© 2015