ಅಣ್ಣೋ, ಕಳೆದ ವರ್ಷ ಒಂದು - TopicsExpress



          

ಅಣ್ಣೋ, ಕಳೆದ ವರ್ಷ ಒಂದು ಪುಸ್ತಕಕ್ಕೆ ರಾಜ್ಯ ಪ್ರಸಸ್ತಿ ಬಂತಲ್ಲಾ, ಯಾರಿಗಣ್ಣಾ ಅದು. - ಕೋಮಲ್ ಅಂತ ಕಲಾ... - ಓಹ್ ಅವ್ರಾ, ಅದೇ ಫೇಸ್ ಬುಕ್ಕಲ್ಲಿ, ಪೆಕರು, ಪೆಕರು ತರಾ ಬರೀತಾರಲ್ಲಾ ಅವರಿಗೆ ಕಲಾ. - ಹಂಗಾರೆ ಇನ್ಫೋಯೆನ್ಸ್ ಮಾಡ್ಸವ್ನೆ ಬುಡು. ಪುಸ್ತಕದ ಹೆಸರು ಏನಣ್ಣೋ..... - - - - - - - - - - - - - "ಭಗವಂತಾನ್ ದೊನ್ನೆ ರಾಮ ಕಂ ದಸರಥ ಇಸ್ಮಾಯಿಲ್ ಓಂ ಸಾಕೇಂದ್ರಾಯ ನಮಃ " ಅಂತಾ.........ಅಣ್ಣಾ ಇದು ಮಂತ್ರನಾ, ಅಲ್ಲ ಕಲಾ ಪುಸ್ತಕದ ಹೆಸರು. ಖಲಿಜಿಸ್ತಾನದಾಗೆ ಇಬ್ರಾಹಿಂ ಮೊಸಕ್ಕಿಲ್ಲಾ ಅನ್ನೋರು ಬರೆದಿದ್ದನ್ನ ಅನುವಾದ ಮಾಡವ್ನೆ. - ಇದನ್ನ ರವಿಬೆಳಗೆರೆಯವರು ಮಾಡಬೇಕಿತ್ತಲ್ಲಾ..............ಅವರೇ ಮಾಡ್ತಾ ಇದ್ರು. ಅವರಿಗೆ ಈ ಭಾಸೆ ಬರಕ್ಕಿಲ್ಲ ಕಲಾ...................ಓಹ್ ಅದಕ್ಕೆ ಈ ಮುಂಡೇಮಗ ಮಾಡವ್ನೆ. ಅದ್ರಾಗೆ ಏನೈತಣ್ಣೋ...............ಯಾವ ಮುಂಡೇಮಗಂಗೆ ಗೊತ್ತಲಾ...................2ಸಾವಿರ ಪೇಜ್ ಐತೆ.......ಏಥೂ.
Posted on: Fri, 02 Aug 2013 16:07:12 +0000

Recently Viewed Topics




© 2015