ಅಶ್ವತ್ಥಪುರದಲ್ಲಿ - TopicsExpress



          

ಅಶ್ವತ್ಥಪುರದಲ್ಲಿ ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನೀಡಿದ ಆಶೀರ್ವಚನ RAAMATAARAKA HAVANA- A BLESSING DISCOURSE BY HIS HOLINESS For English please click on See More or Continue Reading. ಶ್ರೀ ಕ್ಷೇತ್ರ ಅಶ್ವತ್ಥಪುರದಲ್ಲಿ 2013 ಡಿಸೆಂಬರ್ 20 ರಿಂದ 25ರ ವರೆಗೆ ನಡೆದ ಶ್ರೀ ರಾಮತಾರಕ ಹವನಕ್ಕೆ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಆಗಮಿಸಿದ್ದಾಗ ನೀಡಿದ ಆಶೀರ್ವಚನದ ವೀಡಿಯೊ ಮುದ್ರಿಕೆ ಇಲ್ಲಿದೆ. ಇದರ ಉಪಸಂಹಾರದ ಭಾಗ ಇದೇ Nithyananda Rao Facebook Page ನಲ್ಲಿ HIS HOLINESS DELIVERING A BLESSING DISCOURSE ಎಂಬ ಶೀರ್ಷಿಕೆಯಡಿ ಮೊದಲೇ ಪ್ರಕಟಗೊoಡಿದೆ. His Holiness Shri Shri Gangadharendra Saraswati Swamiji of Swarnavalli Saunsthanam visited Ashwathapura for the first time on the occasion of Shri Raamataaraka Havanaconducted from 20th to 25th December, 2013. Here is a video clipping of his blessing discourse (Aasheervachanam) which His Holiness delivered on 23rd December at about 7 P.M. The concluding part of this is published earlier in this Page under the caption:HIS HOLINESS DELIVERING A BLESSING DISCOURSE
Posted on: Sat, 27 Dec 2014 11:50:09 +0000

Trending Topics



Recently Viewed Topics




© 2015