ಆರೋಗ್ಯವಾಗೇ ಹುಟ್ಟಿದವನ - TopicsExpress



          

ಆರೋಗ್ಯವಾಗೇ ಹುಟ್ಟಿದವನ ಕಾಲನ್ನು polio ಮಾರಿ ಬಲಿತೆಗೆದುಕೊಂಡಿದೆ...ಆದರೂ ಛಲಬಿಡದ ಈತ ಸಾಲ ಮಾಡಿ auto ಖರೀದಿಸಿ ಮನೆಯವರನ್ನು ಸಾಕುತಿದ್ದಾನೆ. ವೈಕಲ್ಯ ದೇಹಕ್ಕೆ ಹೊರತು ಮನಸಿಗಲ್ಲ... ಇದನ್ನು ಓದಿದ ಯಾರಿಗಾದರೂ ಇವರ;ಇಂಥವರ auto ಏರುವ ಅವಕಾಷ ಸಿಕ್ಕರೆ ಒಂದೆರಡು ಪ್ರಶಂಸೆಯ, ಪ್ರೋತ್ಸಾಹದ ಮಾತುಗಳನ್ನಾಡಿ.... Not all are rich enough to help.,but everyone is definitely rich enough to appreciate such achievers
Posted on: Thu, 08 May 2014 07:31:31 +0000

Trending Topics



Recently Viewed Topics




© 2015