ಇಂದಿನ ಮೊದಲಿಗರಿವರು.... - TopicsExpress



          

ಇಂದಿನ ಮೊದಲಿಗರಿವರು.... ನವೆಂಬರ್ 28, 2014ರಂದು ಕೊಟ್ಟ 10 ಪ್ರಶ್ನೆಗಳಲ್ಲಿ ಪ್ರತಿ ಪ್ರಶ್ನೆಗೂ ಮೊದಲು ಸರಿ ಉತ್ತರ ನೀಡಿದ ಒಬ್ಬೊಬ್ಬರನ್ನು ಆಯ್ಕೆ ಮಾಡಲಾಗಿದೆ. ಒಬ್ಬರ ಹೆಸರು ಒಂದೇ ಸಲ ಬರುತ್ತದೆ. ಅವರೇ ಎರಡನೇ ಸಲವೂ ಮೊದಲಿಗರಾಗಿದ್ದರೆ, ಅವರ ನಂತರ ಸರಿ ಉತ್ತರ ಕೊಟ್ಟವರನ್ನು ಮೊದಲಿಗರನ್ನಾಗಿ ಪರಿಗಣಿಸಲಾಗುತ್ತದೆ. ದೈನಂದಿನ ಆಗು-ಹೋಗುಗಳ ಬಗ್ಗೆ ಪ್ರಶ್ನೆಗಳ ಮೂಲಕ ಜಾಗೃತಗೊಳಿಸುವುದು ಹಾಗೂ ಪ್ರತಿದಿನ ನಮ್ಮ 10 ಸದಸ್ಯರ ಹೆಸರುಗಳನ್ನು ಪ್ರಕಟಿಸಿ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು ನಮ್ಮ ಧ್ಯೇಯವಾಗಿದೆ..... {ಪಟ್ಪಿಯಲ್ಲಿ ಹೆಸರು ಬಂದ ಸದಸ್ಯರು ಈ ಪೋಸ್ಟ್ನ್ನು ಆಯಾ ದಿನ ಅವಶ್ಯವಾಗಿ Share/Tag ಮಾಡಿಕೊಳ್ಳಿ. ನೀವು ಹೀಗೆ ಮಾಡಿದಲ್ಲಿ ನಿಮ್ಮ ಸ್ನೇಹಿತರು ನಮ್ಮ ಗ್ರೂಪಿಗೆ ಬರಲು ಅನುಕೂಲವಾಗುತ್ತದೆ.}
Posted on: Fri, 28 Nov 2014 11:37:54 +0000

Trending Topics



;">
goo.gl/D91kCQ Introducing the new 3x3x3 Teamwork
he images I am sharing came from a friends
Well I figured Id wait till Monday to make the announcement ...but
●๋•- α мєnιnα qυє тє єncαnтα, α

Recently Viewed Topics




© 2015