ಇದು ದೀಪೋತ್ಸವ :ಇದು - TopicsExpress



          

ಇದು ದೀಪೋತ್ಸವ :ಇದು ಕಾರ್ತೀಕ ಆರತಿ LIGHTING OF AARATI TO DEITIES For English please click on See More or Continue Reading. ಅಶ್ವತ್ಠಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಕಾರ್ತೀಕ ಸಮಯದ ಆರತಿಗೆ ಅದರದ್ದೇ ಆದ ವಿಶಿಷ್ಠ ಆಕರ್ಷಣೆಯಿದೆ, ಇದನ್ನು ಕಣ್ತುಂಬ ನೋಡಲು ಪುಣ್ಯ ಮಾಡಿರಬೇಕು!! ಕೆಳಗೆ ಸಾಲಾಗಿ ಹಚ್ಚಿದ ಕರ್ಪೂರದ ಜ್ವಾಲೆಗಳು , ಮೇಲೆ ಅದರಿಂದ ಹೊಮ್ಮಿದ ಹೊಗೆಯ ಮೋಡ ಈ ನಡುವೆ ವಿದ್ಯುದ್ದೀಪದ ಪ್ರಖರ ಬೆಳಕಿಲ್ಲದೆಯೇ ಕೇವಲ ಆರತಿಯ ಬೆಳಕಿಂದಲೇ ಮಿರುಗುವ ಲಕ್ಷ್ಮಣ ಸಹಿತ ಶ್ರೀ ಸೀತಾರಾಮಚಂದ್ರ ದೇವರ ದೇದೀಪ್ಯಮಾನ ಮೂಖಕಮಲಗಳು, ಅರುವತ್ತು ಅಡಿ ದೂರದಲ್ಲಿ ಕೈಮುಗಿದು ನಿಂತ ಭಕ್ತ ಹನುಮಂತನ ಮುಖದಲ್ಲೂ ಅನಿರ್ವಚನೀಯ ಪ್ರಸನ್ನತೆ - ಇವನ್ನೆಲ್ಲ ಕಣ್ತುಂಬಿಕೊಳ್ಳಲು ಇರುವ ಅವಕಾಶ ಕೆಲವೇ ನಿಮಿಷಗಳು!! ಈ ವೀಡಿಯೋ ಚಲಾಯಿಸಿ ಆ ಸೊಬಗ ನೋಡಿ. Aarati to the deities during the Karteeka(Festival of Lamps) has an extraordinary attraction.The beauty of such occasion cant be explained in words.Here is a video clipping recorded at Shri Seetaaraama Temple, Ashwathapura (Via:Moodabidri, Mangalore City) in which you can see the beauty of burning oil lamps on either sides and a line of camphor burnt on the floor. You have to see the faces of the deities viz Shri Raama, Lamana Seeta in the light of the Aarati only!! Because as it is Kaarteeka Masam importance is given to light the oil lamps instead of electrical lamps. On the other side you may observe the idol of devotee Maruti (Bhakta Hanumaan) which is at a distance of sixty feet from the main deities. Get the sanctifying view by playing this video.
Posted on: Mon, 08 Dec 2014 10:57:49 +0000

Trending Topics



Recently Viewed Topics




© 2015