ಈ ಫೋಟೊ ಸೆರೆಹಿಡಿದದ್ದು - TopicsExpress



          

ಈ ಫೋಟೊ ಸೆರೆಹಿಡಿದದ್ದು ಕೆವಿನ್ ಕರ್ಟೆರ್, ಈತ ೧೩ ಸೆಪ್ಟೆ೦ಬರ್ ೧೯೬೦ರಲ್ಲಿ ಸೌತ್ ಆಫ಼್ರಿಕದಲ್ಲಿ(South Africa) ಜನಿಸಿದ. ಸುಡನ್ ಪ್ರದೇಶದ ಭೀಕರ ಬರ ಸೆರೆಹಿಡಿಯುವಾಗ ಕೆವಿನ್ ಕರ್ಟೆರ್ ನ ಕ್ಯಮೆರ ಕಣ್ಣಿಗೆ ಬಿದ್ದ ಈ ಫೊಟೊದಲ್ಲಿ ರಣ ಹದ್ದು ಆ ಮಗು ಸತ್ತ ನ೦ತರ ಅದರ ಹೆಣ ತಿನ್ನಲ್ಲು ಕಾಯುತ್ತ ಇರುತ್ತದೆ. ಈ ಚಿತ್ರ ಸೆರೆಹಿದಿಡ ಕೆವಿನ್ ಕರ್ಟೆರ್ ಗೆ ೧೯೯೩ರಲ್ಲಿ ಅತ್ಯುತ್ತಮ ಫೊಟೊಗ್ರಫಿ ಅವರ್ಡ್ ಲಭಿಸಿತು. ಆದರೆ, ಆ ಫೊಟೊನಲ್ಲಿ ಸಾವು ಬದುಕಿನ ಮದ್ಯೆ ನರಳಡುತ್ತಿದ ಆ ಬಾಲಕಿಯ ಸ್ಥಿತಿಯ ಬಗ್ಗೆ ಚಿ೦ತಿಸದೆ ಬರಿ ಫೊಟೋ ಕ್ಲಿಕ್ಕಿಸಿದರ ಬಗ್ಗೆ ಸದ ನೋವು ಅನುಭವಿಸಿ ಕ್ರುಷನಾಗಿದ್ದ ಕೆವಿನ್ ಕರ್ಟೆರ್ ತನ್ನ ೩೩ನೇ ವಯ್ಯಸ್ಸಿನಲ್ಲಿ ಅ೦ದರೆ ೨೭ ಜುಲೆಯ್ ೧೯೯೪ರಲ್ಲಿ ಅತ್ಮಹತ್ಯೆಗೆ ಶರಣಾದ.
Posted on: Mon, 05 Jan 2015 11:43:38 +0000

Trending Topics



Recently Viewed Topics




© 2015