ಎಲ್ಲಿ ಸತ್ತು ಹೋಯಿತು ದೇಶ ಭಕ್ತಿ ಬಿಜೆಪಿ ಮೋದಿ RSS ವಾದಿಗಳೇ ದೇಶ ಭಕ್ತಿ ಎನ್ನುವುದು ಬಿಜೆಪಿ ಯನ್ನ ಅದಿಕಾರಕ್ಕೆ ತರೋ ಕೆಟ್ಟ ರಾಜಕೀಯಕ್ಕೆ ಮಾತ್ರ ಬಳಸ್ತಿರ !! ಮೊನ್ನೆ ನಮ್ಮ ಸೈನಿಕ ನನ್ನು ಗುಂಡಿಟ್ಟು ಕೊಂದ ಪೋಸ್ಟ್ ಗಳೇ ಇಲ್ಲ ಫೇಸ್ಬುಕ್ ಅಲ್ಲಿ .. ಅದೇ ಕಾಂಗ್ರೆಸ್ ಅತವ ಇನ್ನಾವುದೇ ಸರ್ಕಾರ ಇದ್ದಿದ್ದರೆ ದೇಶ ಭಕ್ತಿ ಉಕ್ಕಿ ಹರಿಯುತ್ತಿತ್ತು ಅಲ್ಲವೇ . channelnewsasia/mobile/asiapacific/india-blames-pakistan-for/1267570.html
Posted on: Sat, 19 Jul 2014 05:25:09 +0000
Trending Topics
Recently Viewed Topics
© 2015