ಒಂದು ಮಗು ನಮಗಾಗಿ - TopicsExpress



          

ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೇ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತಸ್ವರೂಪನು, ಆಲೋಚನಕರ್ತನು, ಪರಾಕ್ರಮಿಯಾದ ದೇವರು, ನಿತ್ಯ ನಾದತಂದೆ, ಸಮಾದನದ ಪ್ರಭು ಎಂಬವು ಆತನ ಹೆಸರು.-ಯೆಶಾಯ 9:6. Isaiah 9:6-:And a child will be born to us, a son will be given to us; And the government will rest on His shoulders; And His name will be called Wonderful Counselor, Mighty God, Eternal Father, Prince of Peace. Kannada church Bahrain-ಕನ್ನಡ ಚರ್ಚ್ ಬಹ್ರೈನ್
Posted on: Wed, 10 Dec 2014 05:33:55 +0000

Trending Topics



Recently Viewed Topics




© 2015