ಓಂ ಕ್ಲೀನ ಕ್ಲೀನ ಕ್ಲೀನ - TopicsExpress



          

ಓಂ ಕ್ಲೀನ ಕ್ಲೀನ ಕ್ಲೀನ ಕ್ಲೀನ ಕ್ಲೀನ ಸರ್ವ ದುರ್ ದರ್ಶನ ಜ್ಯೋತಿಷಿ ನಾಶಾಯ. ಪ್ರಭಾತೇ ದುರುಳ, ಧೂರ್ತ ಜ್ಯೋತಿಷಿ ಮುಖದರ್ಶನಂ ಘೋರ ಅಪಶಕುನಂ, ಸಂಪೂರ್ಣ ದಿವಸಂ ನಾಶಂ ಭವತಿ. ಓಂ ಫುಟ್ ! ಅತಹ. ಚೋರ ಮುಖದರ್ಶನೇ, ತತ್ ಕ್ಷಣಂ ವಾಹಿನಿ ಪಲ್ಲಟಂ ಕರಿಷ್ಯಾಮಿ ಓಂ ಫಟ್ ! ಓಂ ಕ್ಲೀನ ಕ್ಲೀನ ಕ್ಲೀನ ಕ್ಲೀನ ಕ್ಲೀನ ವಾಹಿನಿಂ. ಈ ಮಂತ್ರವನ್ನು ಒಂದು ಸಾರೆ ಹೇಳಿ... ಓಂ ಫಟ್ ಎಂದು ಚ್ಯಾನಲ್ ಬದಲಾಯಿಸಿದರೆ ಚೋರ ಟಿವಿ ಜ್ಯೋತಿಷಿಗಳ ಮುಖವನ್ನು ನೋಡಿ ನಮ್ಮ ಇಡೀ ದಿನವನ್ನು ಹಾಳು ಮಾಡಿಕೊಳ್ಳುದರಿಂದ ತಪ್ಪಿಸಿಕೊಳ್ಳಬಹುದೆಂದು ಮಹಾನ್ ಪಂಡಿತೆ ಶ್ವೇತಾರವರು ಕಂಡುಹಿಡಿದಿದ್ದಾರಂತೆ. (Till today I havent seen one single jyotishi in any channel who can pronounce properly . These are all uneducated people who threaten the gullible for their living . Some really good people do come on TV but not for telling any jyotishya. They come to spread their knowledge. They dont predict .)
Posted on: Sat, 29 Nov 2014 03:47:18 +0000

Trending Topics



Recently Viewed Topics




© 2015