“ಕಾರ್ ಕಾರ್ ಕಾರ್ ಎಲ್ನೋಡಿ - TopicsExpress



          

“ಕಾರ್ ಕಾರ್ ಕಾರ್ ಎಲ್ನೋಡಿ ಕಾರ್” ಅಂತ ಅಮೇರಿಕದ ಬಗ್ಗೆ ಅಂದ್ರೆ “ಕೆರೆ, ಕೆರೆ, ಕೆರೆ ಎಲ್ನೋಡಿ ಕೆರೆ” ಅಂತ ಬೆಂಗಳೂರಿನ ಬಗ್ಗೆ ಹೇಳಬಹುದು. ಬಟ್ ಅದು ಈಗ ಪಾಸ್ಟ್ ಟೆನ್ಸ್. ಜಗದಗಲ, ಮುಗಿಲಗಲ ಎನ್ನುವಂತೆ ಇದ್ದ ಕೆರೆಗಳು ಈಗ ‘ಎಲ್ಲಾ ಮಾಯ, ಕೊನೆಗೆ ನಾವೂ ಮಾಯ’ ಆಗಿವೆ. ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳು, ವಾಣಿಜ್ಯ ಸಂಕೀರ್ಣಗಳು ತಲೆಯೆತ್ತಿವೆ. ಧರ್ಮಾಂಬುಧಿ ಕೆರೆಗೆ ಮೆಜೆಸ್ಟಿಕ್ stick ಆಗಿದ್ದರೆ, ಹೊಸಕೆರೆ ಹೋಗಿ ಹೊಸಕೆರೆಹಳ್ಳಿಯಾಗಿದೆ. ಚನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿ ಚನ್ನಮ್ಮ,ಕೆರೆ, ಅಚ್ಚುಕಟ್ಟು ಒಂದೂ ಇಲ್ಲ. ಮಡಿವಾಳ ಕೆರೆಯನ್ನು ಎಚ್ ಎಸ್ ಆರ್ ಲೇ ಔಟ್ half ಮಾಡಿದೆ. ಒಟ್ಟಿನಲ್ಲ ವ್ಯವಸ್ಥಿತವಾಗಿ ಕೆರೆಗಳನ್ನು ಮುಗಿಸುವ ಕಾರ್ಯವನ್ನು ಹಲವಾರು ‘ಕೈ’ಗಳು ಮಾಡುತ್ತಲೇ ಬಂದಿವೆ. ತಾವರೆಕೆರೆ, ಇಬ್ಬಲೂರು ಕೆರೆ, ಹೆಬ್ಬಾಳ ಕೆರೆ, ಮಹದೇವಕೊಡಿಗೆಹಳ್ಳಿ ಕೆರೆ, ಸೊಂಡೆಕೊಪ್ಪ ಕೆರೆ, ಕಾಚಕನಹಳ್ಳಿ ಕೆರೆ, ಚಿಕ್ಕಲಿಂಗಶಾಸ್ತ್ರಿ ಕೆರೆ, ಗುಳಕಮಲೆ ಕೆರೆ, ವಡೇರಹಳ್ಳಿ ಕೆರೆ, ಊದಿಪಾಳ್ಯ ಕೆರೆ, ಮುತ್ತನಲ್ಲೂರು ಅಮಾನಿ ಕೆರೆ, ಕರ್ಪೂರ ಕೆರೆ, ಸರ್ಜಾಪುರ ಕೆರೆ, ಪಂಡಿತನ ಅಗ್ರಹಾರ ಕೆರೆ, ಬೊಮ್ಮಸಂದ್ರ ಕೆರೆ, ಗಟ್ಟಿಹಳ್ಳಿ ಬೊಮ್ಮನಕೆರೆ, ಹುಸ್ಕೂರು ಕೆರೆ, ಹೀಗೆ ಒತ್ತುವರಿಯಾಗುತ್ತಿರುವ ಕೆರೆಗಳ ದೊಡ್ಡ ಲಿಸ್ಟೇ ಇದೆ. ಇಂತಹ ನಿರಾಸೆಯ ನಡುವೆಯೂ ಒಬ್ಬ ಸಜ್ಜನ ರಾಜಕಾರಣಿ ಕೆರೆಗಳ ಪುನಶ್ಚೇತನಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಅವರೇ ಅನಂತಕುಮಾರ್. ಕಳೆದ 15 ವರ್ಷಗಳಿಂದ ಕೆರೆ ಪುನಶ್ಚೇತನ, ಒತ್ತುವರಿಯಾಗಿರುವ ಕೆರೆಗಳ ತೆರವಿಗಾಗಿ ಪ್ರತಿಭಟನೆ, ಯಡಿಯೂರು ಕೆರೆ ಸೇರಿದಂತೆ ಹಲವು ಕೆರೆಗಳ ಸಂರಕ್ಷಣೆಗಾಗಿ ಕ್ರಮಗಳು, ಕಸ ತುಂಬಿರುವ ಕೆರೆಗಳಲ್ಲಿ ಸ್ವಯಂಸೇವಕರ ದಂಡಿನೊಂದಿಗೆ ಸ್ಚಚ್ಛತಾ ಕಾರ್ಯ – ಹೀಗೆ ಕೆರೆಗಳ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿದ್ದೇವೆ ಸ್ವಚ್ಛ, ಹಸಿರು, ಸುರಕ್ಷಿತ ಬೆಂಗಳೂರಿಗಾಗಿ... ಇಂತಹ ನಿರಾಸೆಯ ನಡುವೆಯೂ ಒಬ್ಬ ಸಜ್ಜನ ರಾಜಕಾರಣಿ ಕೆರೆಗಳ ಪುನಶ್ಚೇತನಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಅವರೇ ಅನಂತಕುಮಾರ್. ಕಳೆದ 15 ವರ್ಷಗಳಿಂದ ಕೆರೆ ಪುನಶ್ಚೇತನ, ಒತ್ತುವರಿಯಾಗಿರುವ ಕೆರೆಗಳ ತೆರವಿಗಾಗಿ ಪ್ರತಿಭಟನೆ, ಯಡಿಯೂರು ಕೆರೆ ಸೇರಿದಂತೆ ಹಲವು ಕೆರೆಗಳ ಸಂರಕ್ಷಣೆಗಾಗಿ ಕ್ರಮಗಳು, ಕಸ ತುಂಬಿರುವ ಕೆರೆಗಳಲ್ಲಿ ಸ್ವಯಂಸೇವಕರ ದಂಡಿನೊಂದಿಗೆ ಸ್ಚಚ್ಛತಾ ಕಾರ್ಯ – ಹೀಗೆ ಕೆರೆಗಳ ಪುನಶ್ಚೇತನಕ್ಕಾಗಿ ನಿಜವಾದ ಅರ್ಥದಲ್ಲಿ ಶ್ರಮಿಸುತ್ತಿರುವವರು ಶ್ರೀ. ಅನಂತಕುಮಾರ್. In US it is cars all the way!! In Bengaluru it was lakes all the way. Unfortunately, since 1960 the tanks are not only been encroached by “Hand” of landmafias but also filled with infrastructure projects. Hundreds of apartments, commercial complexes have substituted the lakes by the “Hand” today. BMTC Majestic has stuck over Dharmambudhikere, Kanteeravastatdium has sinked sampangiramakere, Hosakere lake has become Hosakerehalli. Channammanakere Acchukattu has faded out leaving behind no acchunorkattu. Madivaalakere has become HSR layout, several other lakes were systematically filled and enchroached. Ibbaluru tank, Hebbal lake, Mahadevakodighalli lake, Sondekoppa lake, Kacakanahallikere, Chikkalingashatrikere, Gulakamalekere, Vaderahalli lake, Udipalyakere, Agaralake, Muttanalluruamanikere, Karpoorakere, Sarjapura lake, Bommasandralake, Gattihallibommanakere, Huskur lake. All these years “Hand” has allowed these lakes to vanish making the list of filled lakes too long. In midst of such a failed system, there is one person who is toiling hard to rejuvenate lakes in Bangalore. That is Ananth Kumar. His priority is to stop the “Hand” from destroying lakes. Over the past 15 years, revival of the lakes, clearing the encroachment of lakes, and conservation of lakes are his priority. Such actions of Shramanubhava to clean lakes, manifest Ananthkumar’s commitment towards saving lakes in Bangalore.
Posted on: Sat, 05 Apr 2014 12:30:29 +0000

Trending Topics



Recently Viewed Topics




© 2015