ಕಳೆದ ವಾರ ಡಿಸೆಂಬರ್, 22 ರಂದು ಅಮೇರಿಕಾದ ನಾಸಾ ಕೂಟದ ನುಸ್ಟಾರ್ (NuSTAR) ದೂರತೋರುಕ (telescope) ನೇಸರನ ತಿಟ್ಟವೊಂದನ್ನು ಸೆರೆಹಿಡಿಯಿತು. ಅದು ಸೆರೆಹಿಡಿದ ತಿಟ್ಟ ಇಲ್ಲಿಯವರೆಗೆ ಸೆರೆಹಿಡಿಯಲಾದ ನೇಸರನ ತಿಟ್ಟಗಳಲ್ಲೇ ಎಲ್ಲಕ್ಕಿಂತ ಮೇಲು ಮಟ್ಟದ್ದು ಎಂದೆಣಿಸಲಾಗುತ್ತಿದೆ. ಈ ತಿಟ್ಟ ಬಾನರಿಮೆಯ ಜಗತ್ತಿನಲ್ಲಿ ಇಂದು ಬಿಸಿ-ಬಿಸಿ ಸುದ್ದಿಯಾಗಿದೆ. honalu.net/2014/12/29/ನೇಸರನ-ದಿಟ್ಟವಾದ-ತಿಟ್ಟ-ತೆಗ/
Posted on: Tue, 30 Dec 2014 02:52:51 +0000
Trending Topics
Recently Viewed Topics
© 2015