ಕೆಲವು - TopicsExpress



          

ಕೆಲವು ಅನುಮಾನಗಳು ಕೆಲವರು ಕೆಲವರನ್ನು ತೆಗಳುವಾಗ ಬುದ್ಧಿಜೀವಿಗಳು ಎಂದು ಬರೆಯುತ್ತಾರೆ ಹಾಗಿದ್ದರೆ ಬರೆದವರು ಬುದ್ಧಿ ಇಲ್ಲದ ಜೀವಿಯೆ? ಇನ್ನೂ ಕೆಲವರು ಪ್ರಗತಿಪರರು ಎಂದು ಉಪಯೋಗಿಸುತ್ತಾರೆ ಹಾಗಿದ್ದರೆ ಅವರು ಪ್ರಗತಿಯ ವಿರೋಧಿಯೆ? ( ಪ್ರಗತಿಪರರೆಂದು ಇನ್ನೊಬ್ಬರ ಕುರಿತು ಬರೆದವರು ) Typed with Panini Keypad
Posted on: Wed, 06 Nov 2013 03:15:12 +0000

Trending Topics



Recently Viewed Topics




© 2015