ಚಿತ್ರದಲಿ ಕಾಣುವುದು - TopicsExpress



          

ಚಿತ್ರದಲಿ ಕಾಣುವುದು ಕ್ಯಾಡಿಲಾಕು ಕಾರು ಒಳಗೆ ತುಂಬಿದೆ ನೋಡು ಬೆಚ್ಚಗಿನ ನೀರು ಕಾರು ಆಗಿಹುದಿಲ್ಲಿ ಬಿಸಿ-ಬಾತು-ಟಬ್ಬು ಯಾರ ಐಡಿಯ ಏನೋ ಜನರು ತಬ್ಬಿಬ್ಬು! [ ಲಾಸ್ ಏಂಜಲೀಸ್‌ನ ಫಿಲ್ ವೀಕರ್ ಮತ್ತು ಡಂಕನ್ ಪಾರ್ಸ್ಟರ್ ಎಂಬ ದಂಪತಿ ತಮ್ಮ ಮನೆಯಲ್ಲಿದ್ದ 1969 ಮಾಡೆಲ್‌ನ ಕ್ಯಾಡಿಲಾಕ್ ಕಾರನ್ನು ’fully functioning mobile hot tub’ ಆಗಿ ಪರಿವರ್ತಿಸಿದ್ದಾರಂತೆ. ಅದರಲ್ಲಿ ನೀರು ತುಂಬಿಸಿ ಡ್ರೈವ್ ಮಾಡುತ್ತಿದ್ದರೆ ನೀರಿನ ಗುಳ್ಳೆಗಳೆದ್ದು ಹಿತಾನುಭವ. ಮುಂದಿನ ತಿಂಗಳು ಈ ’ಚಲಿಸುವ ಸ್ನಾನಗೃಹ’ವು ಲಾಸ್ ಏಂಜಲೀಸ್‌ನಿಂದ ಹೊರಟು ಯೂಟಾಹ್ ರಾಜ್ಯದ ಬೋನ್‌ವಿಲ್ ಎಂಬಲ್ಲಿಗೆ ರೋಡ್ ಟ್ರಿಪ್ ಮಾಡಲಿದೆಯಂತೆ, world’s fastest hot tub ಎಂಬ ದಾಖಲೆ ಮಾಡುವುದಕ್ಕೆ! ]
Posted on: Mon, 21 Jul 2014 14:05:48 +0000

Trending Topics



sttext" style="margin-left:0px; min-height:30px;"> No skills needed No recruiting No cold calling No emailing No

Recently Viewed Topics




© 2015