"ಜಯಮ್ಮನ ಮಗ" ಸರ್ ಸೂಪರ್, ಮುಂದಿನ ಪಿಚ್ಚರ್ ಯಾವುದು ಸಾ........... - - - "ಜಯಮ್ಮನ ಮರಿಮಗ"- - - - ಯಾಕೆ ಸಾ.............. - - - - - - - - ಅದು ರಿಲೀಸ್ ಆಗೋದು 2050ಗೆ ಕಣಪ್ಪಾ..............ಸಾ ಅಲ್ಲಿ ತನಕಾ ಕನ್ನಡ ಇತ್ತದ ಸಾ ಅಂದ ಸೀನ.........ಉಗೀಲಾ ಮಕ್ಕೆ........ಪ್ರಳಯ ಆಯ್ತದೆ ಕಲಾ.
Posted on: Tue, 10 Sep 2013 12:01:24 +0000