ತನ್ ಏಕ್, ಜಾನ್ ಏಕ್, ಅಪನಾ ಹೊ - TopicsExpress



          

ತನ್ ಏಕ್, ಜಾನ್ ಏಕ್, ಅಪನಾ ಹೊ ಜಹಾ ಏಕ್ ಐಸೆ ಲಿಪಟೆ ರೂಹ್ ಸೆ ರೂಹ್, ಕೆ ಹೊ ಜಾಯೆ ಇಮಾ ಏಕ್ ದೇಹ ಒಂದೇ, ಜೀವ ಒಂದೇ, ನಮ್ಮ ಜಗತ್ತು ಕೂಡ ಒಂದೇ ಆಗಿಬಿಡಲಿ ನಮ್ಮ ಆತ್ಮಗಳು ಒಂದನ್ನೊಂದು ಅಪ್ಪಿಕೊಂಡ ಮೇಲೆ ನಮ್ಮಿಬ್ಬರ ಪ್ರಜ್ಞೆಯೂ ಒಂದೇ ಆಗಿಹೋಗಲಿ One body, one life, may we have one world for ourselves May our souls embrace each other in such a way that our consciences become one... https://youtube/watch?v=GVN4R7cVPLE
Posted on: Mon, 29 Sep 2014 10:28:40 +0000

Trending Topics



Recently Viewed Topics




© 2015