ನೀಲಾಗಸದಡಿಯಲ್ಲಿ ಬುವಿಯ - TopicsExpress



          

ನೀಲಾಗಸದಡಿಯಲ್ಲಿ ಬುವಿಯ ಪ್ರೀತಿ ಬೆಳೆಯುತ್ತಿದೆ ಅಂತೆಯೇ ಜಗದಲ್ಲಿ ಬೆಳಗಾಗುತ್ತಿದೆ ಬೈಗಾಗುತ್ತಿದೆ! Hey.. Neele gagan ke tale, dharti ka pyaar pale Aise hi jag mein, aati hain subhein, aise hi shaam dhale Movie : Hamraaz Music Director : Ravi Singer(s) : Mahendra Kapoor ಈ ಹಾಡು ನನ್ನ ಬಾಲ್ಯದ ನೆನಪನ್ನು ಸದಾ ಹಸಿರಾಗಿಡುತ್ತಿದೆದೆ. ಬಹುಶಃ ಇದು ನಾನು, ನನ್ನ ಆರು-ಏಳನೇ ವಯಸ್ಸಿನಲ್ಲಿ ಗುನುಗುನಿಸಿದ ಮೊಟ್ಟ ಮೊದಲ ಹಿಂದೀಹಾಡು. ಅಂದು ಅದರ ಅರ್ಥವೇ ಗೊತ್ತಿರಲಿಲ್ಲ.
Posted on: Tue, 22 Apr 2014 03:20:51 +0000

Trending Topics



Recently Viewed Topics




© 2015