ನನ್ನ ಆತ್ಮೀಯ ಗೆಳಯ ಕುಬೇರ್ ಶ್ರಮವಹಿಸಿ ನಿರ್ದೇಶಿಸಿರುವ ಮೊದಲ ಕಿರುಚಿತ್ರ.... ಲವ್ ಫೇಲ್ಯೂರ್, ಏನೆಲ್ಲಾ ಅಡಚಣೆಗಳು ಎದುರಾದರು ಎದೆಗುಂದದೆ ಮುನ್ನುಗ್ಗಿ ಇಂದು ತನ್ನ ಗುರಿ ತಲುಪಿರುವ ನನ್ನ ಗೆಳಯನಿಗೆ ನಿಮ್ಮೆಲ್ಲರ ಪ್ರೋತ್ಸಾಹ ಎಂದು ಅವನ ಜೊತೆಯಲ್ಲೇ ಇರಲಿ..... ಮೌಸ್ ಪ್ಯಾಡ್ ಮೇಲೆ ಎರಡು ಕ್ಲಿಕ್ ಮಾಡೋದ್ರಿಂದ ಮೌಸು ಸವಿಯಲ್ಲ... ನಮ್ ಬೆರಳು ನೋವಲ್ಲಾ.... ಸೋ.. ದಯವಿಟ್ಟು ತಪ್ಪದೆ ಲ್ಯೆಕ್ ಮತ್ತು ಶೇರ್ ಮಾಡಿ
Posted on: Fri, 02 Jan 2015 18:37:22 +0000
Trending Topics
Recently Viewed Topics
© 2015