ನಿನ್ನೆ ಮಲಾಲಾಗೆ ನೊಬೆಲ್ - TopicsExpress



          

ನಿನ್ನೆ ಮಲಾಲಾಗೆ ನೊಬೆಲ್ ಸಿಕ್ಕಿದ್ದು ದುಷ್ಟ ಪಾಕಿಸ್ತಾನಕ್ಕಾದ ಹೀನಾಯ ಸೋಲು. ಅದು ಸಂಭ್ರಮಪಡುವುದಕ್ಕಿಂತ ಮೊದಲು ತನ್ನನ್ನು ತಾನು ವಿಮರ್ಶೆಮಾಡಿಕೊಳ್ಳಲಿ. ತನ್ನ ದೇಶದಲ್ಲಿ ಮತಾಂಧರನ್ನು ಬಿಟ್ಟುಕೊಂಡಿದ್ದಕ್ಕೆ ಪಡಬಾರದ ಕಷ್ಟ ಪಡುತ್ತಿರುವ ಪಾಕಿಸ್ತಾನ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಸಮಾಜವಾದವನ್ನು ಪ್ರತಿಪಾದನೆ ಮಾಡುತ್ತಿರುವ ಮಲಾಲಾ ಮುಂದೊಂದು ದಿನ ಪಾಕಿಸ್ತಾನದ ಪ್ರಧಾನಿಯಾಗಲಿ. ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆಂದು ಆಶಯ ವ್ಯಕ್ತಪಡಿಸಿರುವ ಮಲಾಲಾಗೆ ಜಗತ್ತು ಸ್ಪಂದಿಸುತ್ತಿರುವ ರೀತಿಯನ್ನು ಕಂಡು ವಯುಕ್ತಿಕವಾಗಿ ನಾನು ಸಂತೋಷವಾಗಿದ್ದೇನೆ. ಜೈ ಮಲಾಲಾ Malala Fund- you are the greatest child... congratulations..
Posted on: Sat, 11 Oct 2014 03:52:27 +0000

Trending Topics



Recently Viewed Topics




© 2015