ನಿಮಗಿದು ಗೊತ್ತೇ..??... ಮೇಕ್ - TopicsExpress



          

ನಿಮಗಿದು ಗೊತ್ತೇ..??... ಮೇಕ್ ಇನ್ ಕರ್ನಾಟಕ ಇದು ಮಾತ್ರ ನಕಲು ಜಾತಿ ಜಾತಿ 🙊 ನಾನು ಮುಖ್ಯಮಂತ್ರಿ ಆಕಾಂಕ್ಷಿಯಾದರೆ ಒಕ್ಕಲಿಗ ಸಂಗದವರೆಲ್ಲಾ ಬೆಂಬಲಿಸಬೇಕು ಅಂತ ಕಳಂಕಿತ ಸಚಿವ ಡಿ.ಕೆ. ಶಿವಕುಮಾರ್ secularism ಮಾಡಿದ್ದು ಹಳೇ ಕಥೆ.. ಹೊಸ ಕಥೆ ಏನಪ್ಪಾ ಅಂದ್ರೇ, ಮುಖ್ಯಮಂತ್ರಿ ಸ್ಥಾನ ಒಬ್ಬ ದಲಿತ ಅಭ್ಯರ್ಥಿಗೇ ಕೊಡಬೇಕಂತೆ 👀 ಕೋತಿ- ಸಚಿವ ಆಂಜನಪ್ಪ ಹೇಳಿದ್ದು... ಇದೇ ಕಾಂಗ್ರೆಸ್ಸಿನ ಜಾತಿ ಜಾತಿ ಹೆಸರು ಹೇಳಿಕೊಂಡು ಬೇಳೆ ಬೇಯಿಸಿಕೊಳ್ಳುವ Secularism.. 👎 ಜಾತಿಯ ಜನಗಣತಿ. ...........
Posted on: Mon, 12 Jan 2015 06:50:45 +0000

Trending Topics



Recently Viewed Topics




© 2015