ನಿಮ್ಮ ನಜೂಕಾದ ಕೈಯಿಂದ - TopicsExpress



          

ನಿಮ್ಮ ನಜೂಕಾದ ಕೈಯಿಂದ ಸ್ವಲ್ಪ ಕ್ಲಿಕ್ ಮಾಡಿ ಮಾನ್ಯ ಮುಖ್ಯ ಮಂತ್ರಿ ಯವರೇ ? ಕಿವಿ ಇಟ್ಟು ಕೇಳಿ ಕಣ್ಣು ಬಿಟ್ಟು ನೋಡಿ .... ಇಲ್ಲಿ ನಿಮ್ಮ ಅದಿಕಾರಿ ಯವರ ನಂಬರ ಕೊಟ್ಟಿದ್ದೇವೆ .ಒಂದು ಕರೆ ಮಾಡಿ ಸಮಸ್ಯೆ ಬಗೆಹರಿಸಲು ಹೇಳು ವೀರ? ಇದು ಹೆಣ್ಣು ಮಕ್ಕಳ ಸಮಸ್ಯೆ .... ಸ್ವಲ್ಪ ನಿಮ್ಮ ಮಂತ್ರಿ ಮಂಡಳಿಗೆ ಬುದ್ದಿ ಹೇಳಿ ಸ್ವಾಮಿಗಲಾ .. ಮತ್ತೊಂದು ವಿಷಯ ಓದುಗರೇ ನೀವೂನು ಸ್ವಲ್ಪ ಹೆಚ್ಚೆತ್ತರೆ ನಮ್ಮ ನಮ್ಮ ಹೆಣ್ಣು ಮಕ್ಕಳಿಗೆ ಸ್ವಲ್ಪ ಹೆಲ್ಪ್ ಆಗಬಹುದು ಸ್ವಾಮಿ ,ಅಣ್ಣ , ದೇವರೇ , ದೂರೆಯೇ ಕ್ಲಿಕ್ ಇಲ್ಲಿಯೇ ಮಾಡಿ https://youtube/watch?v=KlRUudOCKzk ಬಸ್‌ನಲ್ಲಿ ಸೀಟಿನ ಮಿತಿಗಿಂತ ಜಾಸ್ತಿ ಜನರನ್ನು ಹಾಕುವ ಆಗಿಲ್ಲ .ಇದು ಸಾರಿಗೆ ಕಾನೂನು ಹಾಗೂ ಸರ್ವೋಚ್ಚ ನ್ಯಾಯಾಲಯ ,ಉಚ್ಚ ನ್ಯಾಯಾಲಯದ ಆದೇಶ. ಹಾಗಿದ್ದರೂ ನಮಗೆ ಯಾಕೆ ಉಸಾಬರಿ ಎಂದು ಕೂರುವವರೇ ಹೆಚ್ಚು. ನಮಗೆ ಸೀಟ್‌ ಸಿಕ್ಕರೆ ಎಂಬ ಉದಾಸಿತನ. ಇದರಿಂದ ಮಹಿಳೆಯರಿಗೆ, ವೃದ್ಧರಿಗೆ, ಶಾಲಾ ಮಕ್ಕಳಿಗೆ ಅನನುಕೂಲವಾದರೂ ನಮಗ್ಯಾಕೆ ತಂಟೆ ಎನ್ನುತ್ತೇವೆ. 50 ಸೀಟ್‌ ಸಾಮರ್ಥ್ಯದ 1 ಬಸ್‌ ಓಡಿಸಿ 340 ಪಾಸ್‌ ನೀಡುವ ಇಲಾಖೆ!. ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಧೋರಣೆಯಿಂದ ಆದ ಸಮಸ್ಯೆಗೆ ನಿಮ್ಮ ಒಂದು ಎಸ್‌ಎಂಎಸ್‌ ಅಥವಾ ಕರೆಗೆ ತೊಂದರೆ ನಿವಾರಣೆ ಮಾಡುವ ತಾಕತ್ತು ಇದೆ. ಸಾರಿಗೆ ಅಧಿಕಾರಿಗಳು ಕೆಲವು ಖಾಸಗಿ ಬಸ್‌ ಮಾಫಿಯಾ ಹಿಡಿತದಿಂದ ತಪ್ಪಿಸಲು ಜನ ಜಾಗೃತಿ ಅವಶ್ಯವಿದೆ. ಕೇವಲ ಟಿವಿ ಮಾಧ್ಯಮ, ಪತ್ರಿಕಾ ಮಾಧ್ಯಮದವರು ಪ್ರಕಟನೆ ಮಾಡಿದರೆ ಸರಕಾರ, ಅಧಿಕಾರಿಗಳಿಗೆ ಅರ್ಥ ಆಗುವುದಿಲ್ಲ . ಸಂಭಂದ ಪಟ್ಟ ವರ ದೂರವಾಣಿ ಸಂಖ್ಯೆ ಎಲ್ಲಿ ಇದೆ .. ಮಾತಾಡಿ , ಎಸ್ಟೋ ಹೆಣ್ಣು ಹಾಗೂ ಗಂಡು ಮಕ್ಕಳು ಸುಮ್ ಸುಮ್ಮನೆ ಫೋನ್ ನಲ್ಲಿ ಅದೆಸ್ತೋ call ,SMS ಮಾಡುತ್ತಾರೆ .. ಒಂದು ಒಳ್ಳೆಯ ಕೆಲಸಕ್ಕೆ sms ಅಥವಾ call ಮಾಡಿ .. ಮಂಗಳೂರಲ್ಲಿ ಪರವಾನಿಗೆ ಯಾವಾಗ free ಮಾಡುತ್ತಿರ ? ಮತ್ತು k.s.r.t.c bus ನ್ನು ಜಾಸ್ತಿ ಯಾವಾಗ ಮಾಡುತ್ತಿರ ? ನಮಗೆ ತೊಂದರೆಯಾಗುತ್ತಿದೆ .ತಿಳಿಸಿ 1) Ramalinga Reddy Transport minister 9480143777/ 080-22237240 2) RAVI KUMAR P Principal Secretary to Government transport dept M: 94481 24242 - 080- 22353912080-22352769 email :- [email protected] 3) MR a.b ibrahim district commissioner mangalore:- office 2220588 222058 mobile 99449225000 email:- dc.mnglr@gmail, dc.mnglr@gmail 4)Mr N Manjunatha Prasad, IAS M.D KSRTC :9448275719 and 7760990002 5) Sri. mr , I.A.S transport commissioner Govt. of Karnataka 080-22353785 mobile email:- [email protected] 6)M.L.A SRI MOHIUDDIN BAVA.B.A 9886075555 7)M.L.A SRI JOHN RICHARD LOBO 9448375245 8)M.L.A AND HETH MINISTER U.T. KHADAR 9448383919 9)DISRTIC MINISTER SRI B. RAMANATH RAI 9448468578
Posted on: Mon, 22 Sep 2014 04:22:57 +0000

Trending Topics



Recently Viewed Topics




© 2015