ನ್ಯೂಟನ್ ಗುರುತ್ವಾಕರ್ಷಣೆ - TopicsExpress



          

ನ್ಯೂಟನ್ ಗುರುತ್ವಾಕರ್ಷಣೆ ಬಗ್ಗೆ ಜಗತ್ತಿಗೆ ಪ್ರಚುರಪಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಗೌತಮನಿ ಪ್ರಣೀತ ನ್ಯಾಯಶಾಸ್ತ್ರಾ ದಲ್ಲಿ ಆದ್ಯಪತನ ಅಸಮವಾಯಿ ಕಾರಣಂ ಗುರುತ್ವಮ್ (ಬೀಳುವುದಕ್ಕೆ ಕಾರಣವಾಗುವುದು ಗುರುತ್ವ ) ಎಂಬ ಉಲ್ಲೇಖವಿದೆ ... ಭರಧ್ವಜ ಪ್ರಣೀತ ಬ್ರಹದ್ ವಿಮಾನಶಾಸ್ತ್ರ ಗ್ರಂಥದಲ್ಲಿ ವಿಮಾನದ ನಿರೂಪಣೆ ಇದೆ . ಆದರೆ ಹಾಗೆಂದು ಹೇಳುವ ರೈಟ್ , ರೈಟ್ ಬ್ರದರ್ಸ್ ಪಾಲಾಗಿದೆ . ನಮ್ಮತನವನ್ನ ತೋರ್ಪಡಿಸುವುದು ಅಹಂಕಾರವಲ್ಲ ....ಎಂಬುವುದನ್ನು ನಾವು ಅರಿಯಬೇಕು ...ಇಲ್ಲಿ ಧರ್ಮದ analysis ಪಕ್ಕಕಿಟ್ಟು ...ರಾಷ್ಟ್ರ ಮತ್ತು ಸಂಸ್ಕ್ರತಿ ನಿಷ್ಠೆಯ ವಿಷಯವಾಗಿ ಯೋಚಿಸೋಣ ... yes we miserably failed in ಮಾರ್ಕೆಟಿಂಗ್ ..........wt the western minds did....
Posted on: Wed, 27 Nov 2013 17:14:16 +0000

Trending Topics



Recently Viewed Topics




© 2015