ಪುಟಗೋಸಿ love - TopicsExpress



          

ಪುಟಗೋಸಿ love ಅಂದ್ರೆ.... ಯಾವುದೋ ಡಬ್ಬ ಮೊಬೈಲ್ನಲ್ಲಿ facebook account create ಮಾಡ್ಕೊಂಡು ಹುಡುಗರು ಬರೀ ಹುಡುಗಿರ್ಗೆ request ಕಳ್ಸ್ಕೊಂಡು ಹಳಸಿ ಹೋಗಿರೊ makeup beauties film heroine photo ಹಾಕ್ಕೊಂಡು ಹುಡುಗರೇ request ಕಳಿಸಲಿ ಅಂತ ಕಣ್ಣಿಗೆ ಕಡ್ಲೆಕಾಯಿ ಎಣ್ಣೆ ಬಿಟ್ಕೊಂಡು ಕಾಯುತ್ತಾ ಹುಡುಗಿ online ಗೆ ಬಂದ ತಕ್ಷಣ ಬಾಯಿ ತುಂಬಾ ಜೊಲ್ಲು ಸುರಿಸಿಕೊಂಡು hi helo hw r u wat u doing ಅಂತ caring chatಮಾಡ್ಕೊಂಡು ಅವಳು reply ಮಾಡಿದ್ರೆ ಸ್ವರ್ಗನೇ ಸಿಕ್ಕಿದ ಥರ chat continue ಮಾಡ್ಕೊಂಡು number ಕೊಡು ಅಂತ chat ನಲ್ಲೆ ಹುಡುಗೀಯ ಕೈ ಕಾಲು ಹಿಡ್ಕೊಂಡು ಹುಡುಗನ build up dialouges ಗೆ ಬಿದ್ದು ಹೋಗಿ numberನ ಕೊಟ್ಟು chat ನಿಂದ call ಗೆ promotion ಆಗಿ ಹುಡುಗಿ ಕೊಡೊ missed call ಗೆ call back ಮಾಡೊಕೆ currency ಇಲ್ಲದಿದ್ರು ಅಲ್ಲಿ ಇಲ್ಲಿ ಕಾಡಿ ಬೇಡಿ ಸಾಲ ಪಾಲ ಮಾಡಿ currency ಹಾಕಿಸ್ಕೊಂಡು ಕೊನೆಗೂ ಅವಳಿಗೆ call ಮಾಡಿ ಮೊದ್ಲು currency ಖಾಲಿ ಆಗುತ್ತಾ ಇಲ್ಲ battery empty ಆಗುತ್ತಾ ಅಂತ challenge ಮಾಡ್ಕೊಂಡು ಗಂಟೆಗಟ್ಟಲೆ ಏನು important ವಿಷಯವಿಲ್ಲದೆ ಮಾತಾಡ್ಕೊಂಡು ಊಟ ನಿದ್ದೆ ಕೆಲಸ ಎಲ್ಲಾ ಬಿಟ್ಟು phone ನಲ್ಲೆ propose ಮಾಡಿ ನೀನಿಲ್ಲದೆ ಬಾಳಿಲ್ಲ ನೀನೆ ಎಲ್ಲಾ ಅಂತ expired dialouges ಹೊಡ್ಕೊಂಡು ನಿನ್ನ meet ಮಾಡಬೇಕು ಅಂತ ಹೇಳಿ sketch deal ready ಮಾಡ್ಕೊಂಡು spot fix ಮಾಡಿ ಅಲ್ಲಿಗೆ ಬಂದಾಗ ನಿನ್ನ ಹೇಗೆ find out ಮಾಡ್ಲಿ ಅಂತ discuss ಮಾಡ್ಕೊಂಡು ನಿಂಗೆ ಇಷ್ಟವಾದ colour ಯಾವುದು ಅದೇ colour dress ಹಾಕ್ಕೊಂಡು ಬರ್ತಿನಿ ಅಂತ ಹೇಳಿ ಹುಡುಗ 15% ಬಡ್ಡಿಗೆ ಸಾಲ ಮಾಡಿ ಅದೇ colour dress ತಗೊಂಡು ಹುಡುಗಿ ಅವಳ friends ಹತ್ತಿರ hour ಲೇಕ್ಕದಲ್ಲಿ ಬಾಡಿಗೆಗೆ ಅದೇ colour dress ತಗೊಂಡು ಹಾಕ್ಕೊಂಡುಕೊನೆಗು spot ಗೆ ಬಂದು ಚೆಲುವೆ ಎಲ್ಲಿರುವೆ ಅಂತ ಹಾಡು ಹಾಡಿಕ್ಕೊಂಡು dress colour ನಿಂದ ಗುರುತಿಸಿ ಹತ್ರ ಬಂದು ಅದು ನೀವೆನಾ ಅಂತ ಹೇಳಿ ಒಬ್ಬರ ಮುಖ ಒಬ್ಬರು ನೋಡ್ಕೊಂಡು ಮನಸ್ಸಿನಲ್ಲಿ ಅಯ್ಯೊ ಏನ್ ಈ ಥರ ಇದೆ ಇವನ ಮುಖ ಅಂತ ಏನ್ ಗುರು full scrap ಈ ಹುಡುಗಿ ಅಂತ ಅಷ್ಟು ದಿನದಿಂದ built ಮಾಡಿದ್ದ ಕನಸಿನ ತಾಜ್ ಮಹಲ್ ನ nuclear bomb ಹಾಕಿ all clear ಮಾಡಿ ಏನೊ ಒಂದು ಕಾರಣ ಹೇಳಿ ಅಲ್ಲಿಂದಹಿಂದೆ ತಿರುಗಿ ನೋಡದೆ escape ಆಗಿ ಗಂಡಾಂತರದಿಂದ ತಪ್ಪಿಸಿಕ್ಕೊಂಡೆ ಅಂತ ದೇವರಿಗೆ ಕೈ ಮುಗಿದು ಮತ್ತೆ facebook ಗೆ entry ಮತ್ತೆ ಅದೆ ರಾಗ ಅದೆ ಹಾಡು... Its true lines na.. ♥ ನಿಮ್ಮ ಪ್ರೀತಿಯ Vijay Kumar ♥
Posted on: Sat, 20 Dec 2014 16:26:12 +0000

Trending Topics



og was lost and
Ok Folks! Contest time!! My birthday is coming up but I want to
Well today is a very sad day for me x my beautiful little badger
wdoosfta
I watched this game on DVD again today. Everybody said Ohio State

Recently Viewed Topics




© 2015