ಪ್ರಿಯ ಗ್ರಾಹಕರೇ, ದಿನಾಂಕ - TopicsExpress



          

ಪ್ರಿಯ ಗ್ರಾಹಕರೇ, ದಿನಾಂಕ 1/08/2013 ಮತ್ತು 2/08/2013 ರಂದು ಪ್ರಸ್ತಾಪಿಸಿದ 220/66kV ಜಿಐಎಸ್ EPIP ವೈಟ್ಫೀಲ್ಡ್ ಉಪ ಕೇಂದ್ರಕೆ 220kV NB ಗೋಪುರಗಳ ನಿರ್ಮಾಣ ಮತ್ತು 4 ಸ್ಪ್ಯಾನ್ ಡ್ರೇಕ್ ಕಂಡಕ್ಟರ್ ಅನ್ನು ಸ್ತ್ರಿಂಗಿಂಗ್ ಮಾಡಿ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಲು ಹೂಡಿ ಇಂದ HSR ಸ್ಟೇಷನ್ ವರೆಗೂ ಲೈನ್ ಕ್ಲಿಯರ್ ತೆಗೆದುಕೊಂಡು ಅನಿಯಮಿತ ವಿದ್ಯುತ್ ಪೂರೈಕೆ ನೀಡಲಾಗುವುದು ಬೆಳಗೆ 8:00 ರಿಂದ ರಾತ್ರಿ 9:00 ವರೆಗೂ (ಅಂದಾಜು) ಕೆಳಗಿನ ಉಪಕೇಂದ್ರಗಳು ಮತ್ತು ಪ್ರದೇಶಗಳಲ್ಲಿ ವ್ಯವಸ್ಥೆ ನಡೆಯಲಿದೆ. ಉಪಕೇಂದ್ರ ಗಳು : ಆಡುಗೋಡಿ, ದೇವರಬಿಸನಹಳ್ಳಿ , HSR, ಶೋಭಾ ( S2, S4, S7, S8, S11 ಕಾರ್ಯ ಮತ್ತು ಪಾಲನ ಘಟಕಗಳು) ಪ್ರದೇಶಗಳು :- ಸೆಂಟ್ ಜಾನ್ ಹಾಸ್ಪಿಟಲ್ , ಕುದ್ರೆಮುಕ್ , ಜ್ಯೋತಿ ನಿವಾಸ್ ಕಲ್ಯಾಣ ಮಂಟಪ , ಇಂಡಸ್ಟ್ರಿಯಲ್ ಲೇಔಟ್ , MICO,Bosch, Essae Tarraco, ಬೊಮ್ಮನಹಳ್ಳಿ , ಗುರಪ್ಪನ ಪಾಳ್ಯ , ಕಾರ್ಮಿಕರ ಭವನ , ಬಿ. ಜಿ. ರಸ್ತೆ ,ಹೊಸೂರ್ ರಸ್ತೆ, ಬೆಂಗಳೂರು ಡೈರಿ , ಲಾಲ್ ಜಿ ನಗರ ,ಚಿನ್ನಯನ ಪಾಳ್ಯ , RMZ B2 Campus, ಕರಿಯಮ್ಮನ ಅಗ್ರಹಾರ , ದೇವರ ಬಿಸನಹಳ್ಳಿ , ಕಂಟ್ರಿ ಕ್ಲಬ್ , RMZ 1C, RMZ 4A, 4B & 4C, RMZ ECO Space(2A, 2B, 3A & 3B), ಶೋಬ ಅಪಾರ್ಟ್ ಮೆಂಟ್ , ಜಕ್ಕಸಂದ್ರ , Cessna Garden B-5, Exora Business Park, ವಿಕಾಸ್ ಟೆಲಿಕಾಂ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಆಡಚಣೆಗಾಗಿ ವಿಷಾದಿಸುತ್ತೇವೆ ಮತ್ತು ತಮ್ಮ ಸಹಕಾರಕ್ಕಾಗಿ ಧನ್ಯವಾದಗಳು ಇಂತಿ, ಬೆಸ್ಕಾಂ ಸಹಾಯವಾಣಿ(080-22873333) ಆಡಚಣೆಗಾಗಿ ವಿಷಾದಿಸುತ್ತೇವೆ ಮತ್ತು ತಮ್ಮ ಸಹಕಾರಕ್ಕಾಗಿ ಧನ್ಯವಾದಗಳು
Posted on: Wed, 31 Jul 2013 11:05:48 +0000

Trending Topics



Recently Viewed Topics




© 2015