ಬುದ್ಧಿಜೀವಿಗಳಿದ್ದಾರೆ - TopicsExpress



          

ಬುದ್ಧಿಜೀವಿಗಳಿದ್ದಾರೆ ಎಚ್ಚರ...... ಇವತ್ತಿನ ದಿನಪತ್ರಿಕೆಯೊಂದರಲ್ಲಿ ಮಹಾನ್ ಬುಜೀಗಳಾದ ಗಿರೀಶ್ ಕಾರ್ನಾಡ್,ಜಿ.ಕೆ.ಗೋವಿಂದ ರಾವ್ ರವರ ಜಂಟಿ ಗೋಳಾಟ.... ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗುತ್ತಿದೆಯೆಂತೆ...... ಇದುವರೆಗೆ ತಮ್ಮದೇ ಏಕಸ್ವಾಮ್ಯವೆಂಬಂತೆ ತಮಗಾಗದವರ ಬಗ್ಗೆ ಬಾಯಿಗೆ ಬಂದಂತೆ ಜರಿಯುತ್ತಿದ್ದವರಿಗೆ....... ತಮಗದೇ ತಿರುಗುಬಾಣವಾಗಿರುವುದು ನುಂಗಲಾರದ ತುತ್ತಾಗಿದೆ. ಕಾನೂನಿನ ಮೂಲಕ ಮಾಧ್ಯಮಕ್ಕೆ ನಿಯಂತ್ರಣ ಹೇರಬಹುದು ಎಂಬರ್ಥದಲ್ಲಿ ತಮ್ಮ ಅಣಿಮುತ್ತುಗಳನ್ನು ಉದುರಿಸಿದ್ದಾರೆ.... ಇದರಿಂದಲೇ ಗೊತ್ತಾಗುವುದು ಇವರಿಗೆ ತಿಳಿದಿಲ್ಲ ಬೇರೆಯವರಿಗೂ ಈ ದೇಶದಲ್ಲಿ ಆಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆಂದು.
Posted on: Sun, 22 Sep 2013 10:43:28 +0000

Recently Viewed Topics




© 2015