ಬೆಳಗ್ಗೆ ಎದ್ದರೆ TUITION - TopicsExpress



          

ಬೆಳಗ್ಗೆ ಎದ್ದರೆ TUITION ಪಾಠ ಕಾಲೇಜ್ ನಲ್ಲಿ PROFESSOR ಕಾಟ ಸಂಜೆಗೆ ಬೀಟಿಯೇಸ್ಸಲಿ ಓಟ ------ಲೈಫು ಇಷ್ಟೇನೆ. FACE ಬುಕ್ಕಲ್ಲಿ ಗೆಳೆಯರ ಸರ್ಚು CHATTING ನಲ್ಲಿ ಬಡಾಯಿ ಕೊಚ್ಚು ಹುಡುಗೀರ್ ಜೊತೆಗೆ HOTEL ಖರ್ಚು-----ಲೈಫು ಇಷ್ಟೇನೆ. EXAM ಹಾಲಲಿ ಪಕ್ಕದ ಹುಡುಗೀ. ಒಂದೇ ನಗುವಿಗೆ ವಿಕೆಟ್ಟು ಉರುಳಿ PAPERನಲ್ಲಿ ತರ್ಪಣ ಬಿಟ್ಟೆ ------ಲೈಫು ಇಷ್ಟೇನೆ. ಅಪ್ಪನ ದುಡ್ಡು ಕರಗೇ ಹೋಯ್ತು. ಅಮ್ಮನ ಮಾತು ಮರೆತೇ ಹೋಯ್ತು. CIGARETTE ಹೊಗೆಯ ಸುರುಳಿಯ ಹಾಗೆ------ಲೈಫು ಇಷ್ಟೇನೆ......!
Posted on: Wed, 20 Aug 2014 01:10:16 +0000

Trending Topics



Recently Viewed Topics




© 2015