ಮಾಜಿ ಪೆಟ್ರೋಲಿಯಂ ಸಚಿವ - TopicsExpress



          

ಮಾಜಿ ಪೆಟ್ರೋಲಿಯಂ ಸಚಿವ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಮುರಳಿ ದಿಯೋರಾ ಅಸುನೀಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಮುರಳಿ ದಿಯೋರಾ, ಮುಂಬೈನಲ್ಲಿ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಮುರಳಿ ದಿಯೋರಾರಿಗೆ 77 ವರ್ಷ ವಯಸ್ಸಾಗಿತ್ತು. ಮುರಳಿ ದಿಯೋರಾ ಪತ್ನಿ ಹಾಗೂ ಓರ್ವ ಪುತ್ರನನ್ನ ಅಗಲಿದ್ದಾರೆ.
Posted on: Mon, 24 Nov 2014 03:23:31 +0000

Trending Topics



ge my online persona. To scrub
Prayer at 12noon and 10pm (Local /GMT) - Fri April 4 Posted by
Jah n Chunk complete me.. My heart is overflowing wit love for

Recently Viewed Topics




© 2015