ಮೊಟ್ಟಮೊದಲ ಬಾರಿಗೆ - TopicsExpress



          

ಮೊಟ್ಟಮೊದಲ ಬಾರಿಗೆ ಪ್ರೀತಿಸಿದ್ದ ಹುಡುಗಿಯ ಮುಂದೆ ನಿಂತು PROPOSE ಮಾಡುವಾಗಿನ ವಿಲಕ್ಷಣ ಯಾತನೆ ಇತ್ತಲ್ಲ, ಅದು ಮತ್ತೆ ನನ್ನ ಜೀವನದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಆ ಪರಮಸಂಕಟದ ಯಾತನೆಯನ್ನು ಹಲವು ಬಾರಿ ಅಕ್ಷರಗಳಲ್ಲಿ ಹಿಡಿದಿಡಲು ಪ್ರಯತ್ನ ಮಾಡಿದ್ದೇನೆ. ಮಾತಿನಲ್ಲಿ ಹೇಳಲು ಒದ್ದಾಡಿ ಸೋತಿದ್ದೇನೆ. ಒಳಗಡೆ FEEL ಆಗುತ್ತೆ, ಆದರೆ ಅದನ್ನು ಹೇಗೆ ವ್ಯಕ್ತಪಡಿಸಬೇಕೆಂದು ಅರ್ಥವಾಗುತ್ತಿಲ್ಲ. ನಿಮಗೂ ಈ ತರಹದ ಅನುಭವವಾಗಿದ್ದರೆ ಹೇಳಿಕೊಳ್ಳಿ ನೋಡೋಣ...! (I am waiting)
Posted on: Tue, 28 Oct 2014 05:55:46 +0000

Trending Topics



Recently Viewed Topics




© 2015