ರಾಜು: ಸರಿಯಾಗಿ ಓದದಿದ್ರೆ - TopicsExpress



          

ರಾಜು: ಸರಿಯಾಗಿ ಓದದಿದ್ರೆ ರಸ್ತೆ ಮಧ್ಯೆ ನಿಲ್ಲಬೇಕಾಗುತ್ತದೆ ಅಂದ ನಮ್ಮಪ್ಪನ ಮಾತು ನಿಜವಾಯಿತು ನೋಡು. ಗುಂಡ: ಅದು ಹೇಗೆ ? ರಾಜು: ಈಗ ನಾನು ರಸ್ತೆಯ ಮಧ್ಯದಲ್ಲಿ ನಿಂತುಕೊಳ್ಳುವ ಟ್ರಾಫಿಕ್ ಪೋಲಿಸ್ ಆಗಿದ್ದೀನಿ ! ಶುಭೋದಯ ಗೆಳೆಯರೇ. ಶುಭ ರವಿವಾರ...artam aithe like #shashi
Posted on: Sun, 29 Sep 2013 01:35:10 +0000

Trending Topics



Recently Viewed Topics




© 2015