ಶ್ರೀ ದತ್ತಾತ್ರೇಯ ಮುನಿ - TopicsExpress



          

ಶ್ರೀ ದತ್ತಾತ್ರೇಯ ಮುನಿ ಪ್ರಣೀತ ಅವಧೂತ ಗೀತ ಪ್ರಥಮೋಽಧ್ಯಾಯಃ ..೦೧.೧೦ ಅಹಮೇಕಮಿದಂ ಸರ್ವಂ ವ್ಯೋಮಾತೀತಂ ನಿರನ್ತರಮ್ . ಪಶ್ಯಾಮಿ ಕಥಮಾತ್ಮಾನಂ ಪ್ರತ್ಯಕ್ಷಂ ವಾ ತಿರೋಹಿತಮ್ .. ೧೦.. ಇದೆಲ್ಲವೂ ನಾನೇ.ನಾನೇ ಎಲ್ಲವೂ ಅನಂತಾಕಾಶವೂ,ಆಕಾಶಾತೀತನೂ, ನಿರಂತರನೂ ನಾನೇ.ಸಾಕ್ಷಾತ್ ಆತ್ಮಾನಂದಸ್ವರೂಪನಾಗಿರುವಾಗ ಈ ಆತ್ಮನು ಗೋಚರನು ಅಥವಾ ಅಗೋಚರನು ಎಂದು ಹೇಗೆ ಭಿನ್ನವಾಗಿ ಗುರುತಿಸಲಿ. श्री दत्तात्रॆय मुनि प्रणीत अवधूत गीत प्रथमॊऽध्यायः ..०१.१० अहमॆकमिदं सर्वं व्यॊमातीतं निरन्तरम् . पश्यामि कथमात्मानं प्रत्यक्षं वा तिरॊहितम् .. १०.. 10. I, the One only, am all this, beyond space and continuous. How can I see the Self as visible or hidden? Continuous - without the intervention of another substance; Therefore homogeneous and undifferentiated. Hidden - The question of the Self as being hidden or visible does not arise when one oneself is that Self.
Posted on: Mon, 05 Jan 2015 14:43:39 +0000

Trending Topics



Recently Viewed Topics




© 2015