ಸಾಹಿತ್ಯ ಲೋಕದ ವಿಚಿತ್ರ - TopicsExpress



          

ಸಾಹಿತ್ಯ ಲೋಕದ ವಿಚಿತ್ರ ವಿದ್ಯಮಾನವಿದು, ಕೆಲ ಲೆಖಕರು ತಾವೆ ರೂಪಿಸಿದ ತಮ್ಮ ಕಾದ೦ಬರಿಯ ಪಾತ್ರದ೦ತೆ ಆಗಿಬಿಡುತ್ತಾರೆ. ಈಗ ನೋಡಿ, ಸ೦ಸ್ಕಾರ ಕಾದ೦ಬರಿಯ ನಾರಯಣಪ್ಪ. ಅವನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಡಲಿಲ್ಲ. ಈ ಪಾತ್ರವನ್ನು ಸ್ರಿಶ್ಟಿಸಿದ ಯು.ಆರ್. ಆನ೦ತ ಮೂರ್ತಿ ಕೂಡ ನಾರಾಯಣಪ್ಪ ನ೦ತೆಯೆ ಆದರು. ಅವರು ಬದುಕಿದ್ದಾಗ ಬ್ರಾಹ್ಮಣ್ಯ ಬಿಟ್ಟಿದ್ದರೂ (ಸತ್ತ ಮೇಲೆ) ಬ್ರಾಹ್ಮಣ್ಯ ಅವರನ್ನು ಬಿಡಲಿಲ್ಲ. ಇರಲಿ ಬಿಡಿ, ಅದು ಅವರ ವಯಕ್ರಿಕ ವಿಶಯ A `socialist’ Anantha Murthy got G category BDA site from his socialist friend, chief minister, J.H.Patel. When it was questioned on the ground of morality, he had refused to react. `Socialist’ Anantha Murthy changed political camps from capitalist Congress to opportunist JDS. His support to JDS continued even after Kumara Swamy said, ಯಾರ್ರೀ ಅವನು ಅನ೦ತ ಮೂರ್ತಿ? A `Democratic’ Anantha Murthy refused to accept Modi as leader of India when the whole India with thumping majority selected him as PM. Be that as it may. He brought glory to Kannada literature. Kannada cinema got its first Swarna Kamala for his film Sanskara. Even Masti Venkatesh Iyengar had recognized Ananth Murthy’s role in spreading the grandeur of Kannada literature in English speaking literary circle. Condolences
Posted on: Sun, 24 Aug 2014 08:49:37 +0000

Trending Topics



Recently Viewed Topics




© 2015