ಸಮಸ್ತ ಜನರಿಗೆ ಅರಿಕೆ:- ಗದಗ - TopicsExpress



          

ಸಮಸ್ತ ಜನರಿಗೆ ಅರಿಕೆ:- ಗದಗ ಜಿಲ್ಲೆ ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಗದಗ, ರೋಣ, ಮುಂಡರಗಿ ತಾಲೂಕುಗಳು ಬರಲಿದ್ದು, ಈ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸ, ಕಾಮಗಾರಿ ಇತ್ಯಾದಿಗಳ ಬಗ್ಗೆ ಹಾಗೂ ತಮ್ಮ ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ದಯವಿಟ್ಟು ಈ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿರಿ. ಅಥವಾ ron.gspatil@gmail ಗೆ ಈಮೇಲ್ ಮಾಡಿ. ಖಂಡಿತವಾಗಿಯೂ ನಿಮ್ಮ ಕುಂದುಕೊರತೆ, ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ತಮ್ಮ ವಿಶ್ವಾಸಿಕ (ಜಿ.ಎಸ್. ಪಾಟೀಲ) ಶಾಸಕರು, ರೋಣ
Posted on: Sat, 17 Aug 2013 05:10:51 +0000

Trending Topics



Recently Viewed Topics




© 2015